ಮಂಗಳವಾರ, ಏಪ್ರಿಲ್ 1, 2025

ಭಾರತದ ಹುಲಿ ಸಂರಕ್ಷಿತ ಪ್ರದೇಶ

 1.ಅತಿ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದ ರಾಜ್ಯ ಮಧ್ಯಪ್ರದೇಶ- 7 ಇವೆ.

2.ಭಾರತದ ಮೊದಲ ಹುಲಿ ಸಂರಕ್ಷಿತ ಪ್ರದೇಶ ಜಿಮ್ ಕಾರ್ಬೆಟ್ 

3.ಭಾರತದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶ ನಾಗಾರ್ಜುನ ಆಂದ್ರ ಪ್ರದೇಶ

4.ಕರ್ನಾಟಕದ ಮೊದಲ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರ-1973

5.ಕರ್ನಾಟಕದ ಐದು ಹುಲಿ ಸಂರಕ್ಷಣಾ ತಾಣಗಳು-

1 -- ಬಂಡಿಪುರ

2 -- ಭದ್ರಾ

3 -- ನಾಗರಹೊಳೆ 

4 -- ದಾಂಡೇಲಿ 

5-- ಬಿಳಿಗಿರಿರಂಗನ ಬೆಟ್ಟ

6-- ಮಲೆ ಮಾದೇಶ್ವರ ((ಶಿಫಾರಸ್ಸು ಮಾಡಲಾಗಿದೆ))

ಭಾನುವಾರ, ಮಾರ್ಚ್ 30, 2025

ಕರ್ನಾಟಕದಲ್ಲಿ ಮೊದಲು

 1.ಕನ್ನಡದ ಮೊದಲ ಶಾಸನ -   

   ಹಲ್ಮಿಡಿ

2.ಕರ್ನಾಟಕದ ಮೊದಲ ಶಾಸನ -   

   ಬ್ರಹ್ಮಗಿರಿ

3.ಕರ್ನಾಟಕದ ಸಂಸ್ಕೃತ ಶಾಸನ -            

   ತಾಳಗುಂದ

4.ಕರ್ನಾಟಕ ದ ತ್ರಿಪದಿ ಶಾಸನ -        

   ಕಪ್ಪೆ ಅರಭಟ್ಟ ಶಾಸನ

ಹೆದ್ದಾರಿಗಳ ಬಗ್ಗೆ


1.ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ:

 - ಉತ್ತರ ಕನ್ನಡ.

2. ಅತಿ ಹೆಚ್ಚು ರಾಜ್ಯ ಹೆದ್ದಾರಿಗಳನ್ನು ಹೊಂದಿದ ಜಿಲ್ಲೆ:

- ಬೆಳಗಾವಿ.

3. ಅತಿ ಹೆಚ್ಚು ಜಿಲ್ಲಾ ರಸ್ತೆಗಳ ಹೊಂದಿರುವ ಜಿಲ್ಲೆ:

- ತುಮಕೂರು.

ಬಸವ ಪ್ರಶಸ್ತಿ

     

1. ಬಸವ ಶ್ರೀ ಪ್ರಶಸ್ತಿ

 - ಚಿತ್ರದುರ್ಗದ ಮುರುಘಾ ಮಠ.

 2.ಬಸವ ಕೃಷಿ ಪ್ರಶಸ್ತಿ

 - ಕೂಡಲಸಂಗಮದ ಪಂಚಮಸಾಲಿ ಪೀಠ.

3. ರಾಷ್ಟ್ರೀಯ ಬಸವ ಪುರಸ್ಕಾರ -ಕರ್ನಾಟಕ ಸರ್ಕಾರ.

4. ಗುರು ಬಸವ ಪುರಸ್ಕಾರ:

-ಬೀದರನ ಬಸವ ಸೇನಾ ಪ್ರತಿಷ್ಠಾನ.


ಗುರುವಾರ, ಮಾರ್ಚ್ 27, 2025

ಮಾನವ ದೇಹದ ಸಂಗತಿಗಳು

   1. ದೊಡ್ಡ ಕೋಶ : ಮೊಟ್ಟೆಯ ಕೋಶ (ಅಂಡಾಣು) - 2022 FSL - SOCO Exam

 2. ಚಿಕ್ಕ ಕೋಶ : ವೀರ್ಯಾಣು

 3. ದೊಡ್ಡ ಕೋಶ : ನರಗಳ ಕೋಶ

4 ಚಿಕ್ಕ ಸ್ನಾಯು : ಸ್ಟೇಪಿಡಿಯಸ್

 5. ದೊಡ್ಡ ಸ್ನಾಯು : ಗ್ಲುಟಿಯಸ್ ಮ್ಯಾಕ್ಸಿಮಸ್

 6. ಉದ್ದವಾದ ಸ್ನಾಯು : ಸಾರ್ಟೋರಿಯಸ್

 7. ಪ್ರಬಲವಾದ ಸ್ನಾಯು : ಮಾಸ್ಸೆಟರ್

ರೈಲ್ವೆ ಬಜೆಟ್

1. ಸ್ವತಂತ್ರ ಭಾರತದ ಮೊದಲ ರೈಲ್ವೆ ಬಜೆಟ್ ಮಂಡಿಸಿದವರು- ಜಾನ್ ಮಥಾಯ್ 

2. ರೈಲ್ವೆ ಬಜೆಟ್ ಮಂಡಿಸಿದ ಮೊದಲ ಮಹಿಳೆ:- ಮಮತಾ ಬ್ಯಾನರ್ಜಿ 

3. ಅತೀ ಹೆಚ್ಚು ರೈಲ್ವೆ ಬಜೆಟ್ ಮಂಡಿಸಿದವರು:- ಲಾಲು ಪ್ರಸಾದ್ ಯಾದವ್ 

4. ಕೊನೆಯ ರೈಲ್ವೆ ಬಜೆಟ್ ಮಂಡಿಸಿದವರು:- ಸುರೇಶ್ ಪ್ರಭು.

ಉಪ ರಾಷ್ಟ್ರಪತಿಗಳಾಗಿ ರಾಷ್ಟ್ರಪತಿಗಳಾದವರು

1) ಎಸ್. ರಾಧಾಕೃಷ್ಣನ್ 

2) ಜಾಕೀರ್ ಹುಸೇನ್ 

3) ವಿ.ವಿ.ಗಿರಿ

4) ಕೆ.ಆರ್. ನಾರಾಯಣ್ 

5) ಆರ್. ವೆಂಕಟರಾಮನ್ 

6) ಶಂಕರ್ ದಯಾಳ್ ಶರ್ಮಾ  

7. ಸುಪ್ರೀಂಕೋರ್ಟ್ ನ ನ್ಯಾಯಾಧೀಶರಾಗಿ ಉಪ ರಾಷ್ಟ್ರಪತಿಯಾದವರು:- ಮಹಮದ್ ಹಿದಾಯತ್ ಉಲ್ಲಾ.