1.ಭಾರತದ ಮೊದಲ ಹಣಕಾಸು ಆಯೋಗ ಅಧ್ಯಕ್ಷರು - ಕೆ.ಸಿ. ನಿಯೋಗಿ
2.ಭಾರತದ ಪ್ರಸ್ತುತ ಹಣಕಾಸು ಆಯೋಗ ಅಧ್ಯಕ್ಷರು - ಅರವಿಂದ್ ಪನಗಾರಿಯಾ
3. ಭಾರತದ ಮೊದಲ RBI ಗವರ್ನರ್ - ಓಸ್ಟೋರ್ನ್ ಸ್ಮಿತ್
4. ಭಾರತದ ಪ್ರಸ್ತುತ RBI ಗವರ್ನರ್ - ಸಂಜಯ್ ಮಲ್ಲೋತ್ರಾ
5.ಭಾರತದ ಮೊದಲ ಇಸ್ರೋ ಅಧ್ಯಕ್ಷರು - ಡಾ. ವಿಕ್ರಮ್ ಸಾರಾಭಾಯ್
6.ಭಾರತದ ಪ್ರಸ್ತುತ ಇಸ್ರೋ ಅಧ್ಯಕ್ಷರು - ವಿ. ನಾರಾಯಣನ್
7.ಭಾರತದ ಮೊದಲ UPSC ಚೇರ್ಮನ್ - ಸರ್. ರಾಸ್ ಬಾರ್ಕರ್
8. ಭಾರತದ ಪ್ರಸ್ತುತ UPSC ಚೇರ್ಮನ್ - ಡಾ. ಅಜಯ್ ಕುಮಾರ್
9. ಭಾರತದ ಮೊದಲ ಸಿಜೆಐ (CJI) - ಹೆಚ್. ಜೆ. ಕಾನಿಯಾ
10.ಭಾರತದ ಪ್ರಸ್ತುತ ಸಿಜೆಐ (CJI) – ಸೂರ್ಯ ಕಾಂತ್
11.ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು - ಸುಕುಮಾರ್ ಸೇನ್
12. ಭಾರತದ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರು - ಜ್ಞಾನೇಶ್ ಕುಮಾರ್
13. ಭಾರತದ ಮೊದಲ ಮಹಾ ಲೆಕ್ಕಪರಿಶೋಧಕರು - ವಿ. ನರಹರಿ ರಾವ್
14. ಭಾರತದ ಪ್ರಸ್ತುತ ಮಹಾ ಲೆಕ್ಕ ಪರಿಶೋಧಕರು - ಕೆ. ಸಂಜಯ್ ಮೂರ್ತಿ
15. ಭಾರತದ ಮೊದಲ ಅಟಾರ್ನಿ ಜನರಲ್ - ಎಂ. ಸಿ. ಸೆಟಲ್ವಾಡ್