ಶುಕ್ರವಾರ, ನವೆಂಬರ್ 13, 2026

ಪ್ರಮುಖ ಸಾವಿಧಾನಿಕ ಹುದ್ದೆಗಳು

 

1.ಭಾರತದ ಮೊದಲ ಹಣಕಾಸು ಆಯೋಗ ಅಧ್ಯಕ್ಷರು - ಕೆ.ಸಿ. ನಿಯೋಗಿ

2.ಭಾರತದ ಪ್ರಸ್ತುತ ಹಣಕಾಸು ಆಯೋಗ ಅಧ್ಯಕ್ಷರು - ಅರವಿಂದ್ ಪನಗಾರಿಯಾ

3. ಭಾರತದ ಮೊದಲ RBI ಗವರ್ನರ್ - ಓಸ್ಟೋರ್ನ್ ಸ್ಮಿತ್

4. ಭಾರತದ ಪ್ರಸ್ತುತ RBI ಗವರ್ನರ್ - ಸಂಜಯ್‌ ಮಲ್ಲೋತ್ರಾ

5.ಭಾರತದ ಮೊದಲ ಇಸ್ರೋ ಅಧ್ಯಕ್ಷರು - ಡಾ. ವಿಕ್ರಮ್ ಸಾರಾಭಾಯ್

6.ಭಾರತದ ಪ್ರಸ್ತುತ ಇಸ್ರೋ ಅಧ್ಯಕ್ಷರು - ವಿ. ನಾರಾಯಣನ್

7.ಭಾರತದ ಮೊದಲ UPSC ಚೇರ್ಮನ್ - ಸರ್. ರಾಸ್ ಬಾರ್ಕರ್

8. ಭಾರತದ ಪ್ರಸ್ತುತ UPSC ಚೇರ್ಮನ್ - ಡಾ. ಅಜಯ್ ಕುಮಾರ್

9. ಭಾರತದ ಮೊದಲ ಸಿಜೆಐ (CJI) - ಹೆಚ್. ಜೆ. ಕಾನಿಯಾ

10.ಭಾರತದ ಪ್ರಸ್ತುತ ಸಿಜೆಐ (CJI) – ಸೂರ್ಯ ಕಾಂತ್

11.ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು - ಸುಕುಮಾ‌ರ್ ಸೇನ್

12. ಭಾರತದ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರು - ಜ್ಞಾನೇಶ್ ಕುಮಾರ್

13. ಭಾರತದ ಮೊದಲ ಮಹಾ ಲೆಕ್ಕಪರಿಶೋಧಕರು - ವಿ. ನರಹರಿ ರಾವ್

14. ಭಾರತದ ಪ್ರಸ್ತುತ ಮಹಾ ಲೆಕ್ಕ ಪರಿಶೋಧಕರು - ಕೆ. ಸಂಜಯ್ ಮೂರ್ತಿ

15. ಭಾರತದ ಮೊದಲ ಅಟಾರ್ನಿ ಜನರಲ್ - ಎಂ. ಸಿ. ಸೆಟಲ್ವಾಡ್