ಗುರುವಾರ, ಆಗಸ್ಟ್ 30, 2018

ಕ್ರೀಡಾಂಗಣಗಳು ಮತ್ತು ಇರುವ ಸ್ಥಳಗಳು


* ಈಡನ್ ಗಾರ್ಡನ್ಸ್ – ಕೊಲ್ಕತ್ತಾ
* ಫಿರೋಜ್ ಶಾ ಕೋಟ್ಲಾ – ದೆಹಲಿ
* ಗಾಂಧಿ ಕ್ರೀಡಾಂಗಣ – ಜಲಂಧರ್
* ಗ್ರೀನ್ ಪಾರ್ಕ್ –  ಕಾನ್ಪುರ್
* ಇಂದಿರಾ ಗಾಂಧಿ ಕ್ರೀಡಾಂಗಣ – ವಿಜಯವಾಡಾ
* ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ
ಕ್ರೀಡಾಂಗಣ – ವಿಶಾಖಪಟ್ಟಣಂ
* ಜವಾಹರಲಾಲ್ ನೆಹರು ಕ್ರೀಡಾಂಗಣ – ನವ ದೆಹಲಿ
* ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ – ಹೈದರಾಬಾದ್
* ಎಂ. ಚಿನ್ನಸ್ವಾಮಿ ಕ್ರೀಡಾಂಗಣ – ಬೆಂಗಳೂರು
* *ಎಂ.ಎ ಚಿದಂಬರಂ ಕ್ರೀಡಾಂಗಣ – ಚೆನ್ನೈ
* ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ – ರಾಜ್ಕೋಟ್
* ಮೊಯಿನ್-ಉಲ್-ಹಕ್ ಕ್ರೀಡಾಂಗಣ – ಪಾಟ್ನಾ
* ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ- ಕ್ರೀಡಾಂಗಣ – ಅಹಮದಾಬಾದ್
* ಸವಾಯಿ ಮಾನ್ಸಿಂಗ್ ಕ್ರೀಡಾಂಗಣ – ಜೈಪುರ
* ವಿದರ್ಭ ಸಿಎ ಮೈದಾನ – ನಾಗಪುರ
* ವಾಂಖೇಡೆ ಕ್ರೀಡಾಂಗಣ – ಮುಂಬೈ
* ಬರಾಬಾಟಿ ಕ್ರೀಡಾಂಗಣ – ಕಟಕ್
* ಬರ್ಕತುಲ್ಲಾ ಖಾನ್ ಕ್ರೀಡಾಂಗಣ – ಜೋಧಪುರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ