1. "ಹಸಿರು ಕ್ರಾಂತಿ" = ಆಹಾರ ಧಾನ್ಯ ಉತ್ಪಾದನೆ
2. "ಕೆಂಪು ಕ್ರಾಂತಿ" = ಟೊಮೇಟೊ, ಮಾಂಸ
3. "ಗೋಲ್ಡನ್ ಫೈಬರ್ ಕ್ರಾಂತಿ" = ಸೆಣಬು
4. "ರಜತ ಕ್ರಾಂತಿ" = ಮೊಟ್ಟೆ ಉತ್ಪಾದನೆ
5. "ಕಂದು ಕ್ರಾಂತಿ" = ಇಂಧನ, ಚರ್ಮ
6."ಪಿಂಕ್ ಕ್ರಾಂತಿ" = ಈರುಳ್ಳಿ. ಔಷಧೀಯ ಸಸ್ಯಗಳು
7. "ಸುವರ್ಣ ಕ್ರಾಂತಿ" = ತರಕಾರಿ, ಹಣ್ಣು. ಹೂ
8. "ದುಂಡು" = ಆಲೂಗಡ್ಡೆ
9. "ಶ್ವೇತ ಕ್ರಾಂತಿ" = ಕ್ಷೀರೋತ್ಪಾದನೆ
10. "ಬೂದು ಕ್ರಾಂತಿ" = ರಸಗೊಬ್ಬರ
11. "ಹಳದಿ ಕ್ರಾಂತಿ" = ಖ್ಯಾದ್ಯ ತೈಲ( ಎಣ್ಣೆ ಕಾಳುಗಳು)
12. "ಕಪ್ಪು ಕ್ರಾಂತಿ"= ಪೆಟ್ರೋಲಿಯಂ ಉತ್ಪನ್ನಗಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ