ಗುರುವಾರ, ಮಾರ್ಚ್ 27, 2025

ಜಲಾಶಯಗಳು ಮತ್ತು ಅನ್ವರ್ಥ ನಾಮಗಳು


① ಭಾಕ್ರಾನಂಗಲ್.... ಗೋವಿಂದ ಪಂಥ ಸಾಗರ

② ಕೃಷ್ಣ ಮೇಲ್ಡಂಡೇ..... ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ

③ ತುಂಗಭದ್ರ....... ಪಂಪಸಾಗರ

④ ರಿಹಾಂದ್...... ಗೋವಿಂದ ವಲ್ಲಭ ಪಂಥ ಸಾಗರ

⑤ ರಾಜಸ್ಥಾನ ಕಾಲುವೆ.... ಇಂದಿರಾ ಕಾಲುವೆ

⑥ ನರ್ಮದಾ ಯೋಜನೆ..... ಸರ್ದಾರ್ ಸರೋವರ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ