ಭಾನುವಾರ, ಜೂನ್ 15, 2025

ಪೊಲೀಸ್ ಇಲಾಖೆ


1. ಶ್ವಾನದಳವನ್ನು ಸೇರಿಸಿದ ವರ್ಷ = 1968

2.  ಸಿ.ಆರ್.ಪಿ.ಸಿ ಜಾರಿಯಾದ ವರ್ಷ = 1974

3.  ಐ.ಪಿ.ಸಿ ಜಾರಿಯಾದ ವರ್ಷ = 1860

4.  ಎನ್.ಸಿ.ಸಿ ಸ್ಥಾಪನೆಯಾದ ವರ್ಷ = 1948

5.  ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ = 1948

6.  ಹೋಂಗಾರ್ಡ್ ಸ್ಥಾಪನೆಯಾದ ವರ್ಷ = 1946

7. BSF ಸ್ಥಾಪನೆಯಾದ ವರ್ಷ = 1965

8. CRPF ಸ್ಥಾಪನೆಯಾದ ವರ್ಷ = 1939

9. CISF ಸ್ಥಾಪನೆಯಾದ ವರ್ಷ = 1969

10.  ಭೂಸೇನೆ ಸ್ಥಾಪನೆಯಾದ ವರ್ಷ = 1948

11. ವಾಯುಸೇನೆ ಸ್ಥಾಪನೆ ಯಾದ ವರ್ಷ = 1932

12.  ನೌಕಾಪಡೆ ಸ್ಥಾಪನೆ ಯಾದ ವರ್ಷ = 1971

13.  ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು = ಐ.ಜಿ.ಪಿ ದರ್ಜಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ