1. 2020 ಫೆಬ್ರುವರಿ ದಂದು 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿಯಲ್ಲಿ ನಡೆಯಿತು
(ಅಧ್ಯಕ್ಷರು= ಶ್ರೀ ಎಚ್ ಎಸ್ ವೆಂಕಟೇಶಮೂರ್ತಿ )
2. 2021 ರಂದು "86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ" ಹಾವೇರಿಯಲ್ಲಿ ಜರಗಲಿದೆ,
(ಅಧ್ಯಕ್ಷರು =ದೊಡ್ಡರಂಗೇಗೌಡ
3. ಕಲಬುರ್ಗಿ ಜಿಲ್ಲೆಯಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಇದೆ,
4. ಕಲಬುರ್ಗಿ ಜಿಲ್ಲೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಇದೆ,
5. ಕಲಬುರ್ಗಿ ಬಹಮನಿ ಸುಲ್ತಾನರ ಮೊದಲ ರಾಜಧಾನಿಯಾಗಿತ್ತು.✍️
6. ಕಲಬುರ್ಗಿ ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆಯಾಗಿದೆ
( ವಿಸ್ತೀರ್ಣದಲ್ಲಿ)
7. ಕಲಬುರ್ಗಿಯಲ್ಲಿ ಕ್ವಾಜಾ ಬಂದೇನವಾಜ್ ದರ್ಗಾ ಇದೆ,
8. ಕಲಬುರ್ಗಿ ಜಿಲ್ಲೆಯ ಕರ್ನಾಟಕದಲ್ಲಿ ಪ್ರತಿ ಕುಟುಂಬ ಖಾತೆ ಹೊಂದಿರುವ ಮೊದಲ ಜಿಲ್ಲೆಯಾಗಿದೆ,
9. ಕಲಬುರ್ಗಿ ಜಿಲ್ಲೆಯ ಕರ್ನಾಟಕದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯಾಗಿದೆ,
10. ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ನಿಗಮ ಕೇಂದ್ರ ಕಛೇರಿ ಇದೆ
11. ಕಲಬುರ್ಗಿ ಜಿಲ್ಲೆಯಲ್ಲಿ ಬೆಣ್ಣೆ ತೊರ ನಾಲ ಯೋಜನೆ ಇದೆ.
12. ಕರ್ನಾಟಕದಲ್ಲಿ ಮೊದಲ ದೂರದರ್ಶನ ಬಂದಿದ್ದು ಕಲಬುರ್ಗಿ ಜಿಲ್ಲೆಯಲ್ಲಿ.
13. ಕಲಬುರ್ಗಿ ಜಿಲ್ಲೆಯಲ್ಲಿ ಹೈಕೋರ್ಟ್ ಕಾಯಂ ಪೀಠ ವನ್ನು 2008 ಜುಲೈ 5 ಸ್ಥಾಪಿಸಲಾಗಿದೆ,
14. ಕಲಬುರ್ಗಿ ಜಿಲ್ಲೆಯ ಸನ್ನತಿ ಯಲ್ಲಿ ಅಶೋಕನ ಶಾಸನದ ಪತ್ತೆಯಾಗಿವೆ,
15. ಕಲಬುರ್ಗಿ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಸುಣ್ಣದಕಲ್ಲಿನ ಕ್ಷೇಪವನ್ನು ಹೊಂದಿದೆ,
16. ಕಲಬುರ್ಗಿ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ,
17. ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಹೊಸ ಭೂಕಂಪನ ಮಾಪನ ಕೇಂದ್ರ ಸ್ಥಾಪಿಸಲಾಗಿದೆ,✍️
18. ರಾಷ್ಟ್ರಕೂಟ ರಾಜಧಾನಿಯಾದ ಮಾನ್ಯಖೇಟ ಕಲಬುರ್ಗಿ ಜಿಲ್ಲೆ ಯಲ್ಲಿದೆ,
19. ಕಲಬುರ್ಗಿ ಜಿಲ್ಲೆಯ ಜಾಮಿ ಮಸೀದಿ ಕರ್ನಾಟಕದ ಅತಿ ದೊಡ್ಡ ಮಸೀದಿಯಾಗಿದೆ,
20. ಕರ್ನಾಟಕದ ತೊಗರಿ ಕಣಜ= ಕಲಬುರ್ಗಿ ಜಿಲ್ಲೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ