ಬುಧವಾರ, ಏಪ್ರಿಲ್ 9, 2025

ಕಲೆಯ ಪ್ರಮುಖ ಕೇಂದ್ರಗಳು


1.  ಸಾಲಾರಜಂಗ್ ಮ್ಯೂಸಿಯಂ - ಹೈದರಾಬಾದ್

2.  ವಿಕ್ಟೋರಿಯಾ ಮೆಮೋರಿಯಲ್ ಹಾಲ್ -ಕೊಲ್ಕತ್ತಾ

3.  ಸಂಗೀತ ನಾಟಕ ಅಕಾಡೆಮಿ- ದೆಹಲಿ

4.  ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ- ದೆಹಲಿ

5.  ಕಲಾ ಚಿತ್ರ ಫೌಂಡೇಶನ್- ಚೆನ್ನೈ

6.  ಇಂಡಿಯನ್ ಮ್ಯೂಸಿಯಂ- ಕೊಲ್ಕತ್ತಾ

7.  ಇಂಡಿಯಾ ಅಂಥ್ರೋಪೊಲಜಿ - ಕೊಲ್ಕತ್ತಾ

8.  ಭಾರತ ಕಲಾಭವನ - ವಾರಣಾಸಿ

9.  ಭಾರತೀಯ ಲೋಕ ಕಲಾಮಂಡಲ - ಉದಯಪುರ

10. ಸ್ವಾಮಿ ನಾರಾಯಣ ಮ್ಯೂಸಿಯಂ- ಅಹಮದಾಬಾದ್

11.  ಶಂಕರದೇವ ಕಲಾಕ್ಷೇತ್ರ - ಗುವಾಹಟಿ

12.  ಮಹಾತ್ಮ ಪೂಲೆ ಮ್ಯೂಸಿಯಂ- ಪುಣೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ