1. ಥೀಮ್ 2023 : "Time to deliver zero malaria: invest, innovate, implement",
2. ಮಲೇರಿಯಾವು ಪರಾವಲಂಬಿಗಳಾದ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ (ಪಿಎಫ್) ಮತ್ತು ಪ್ಲಾಸ್ಮೋಡಿಯಂ ವೈವಾಕ್ಸ್ (ಪಿವಿ) ನಿಂದ ಉಂಟಾಗುತ್ತದೆ.
3. ಮಲೇರಿಯಾ ಎಂಬ ರೋಗವು ಹೆಣ್ಣು ಅನಾಪಿಲಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಸಾಂಕ್ರಾಮಿಕವಾಗಿ ಹರಡುತ್ತದೆ.
4. ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು 2016 -2030
5. ಸರ್ಕಾರವು 2030 ರ ವೇಳೆಗೆ ಮಲೇರಿಯಾ ಮುಕ್ತ ಭಾರತವನ್ನು ಯೋಜಿಸುತ್ತದೆ
6. ಪ್ರೊಟೊಜೋವನ್ ಜೀವಿ ಮಲೇರಿಯಾವನ್ನು ಉಂಟುಮಾಡುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ