ಮಂಗಳವಾರ, ಜೂನ್ 20, 2023

ಹೃದಯ ಬಗ್ಗೆ ಮಾಹಿತಿ

 

🫀 ಮಾನವನ ಹೃದಯದಲ್ಲಿ 4 ಕೋಣೆ ಇರುತ್ತವೆ

🫀🐠ಮೀನಿನ ಹೃದಯ -2 ಕೋಣೆ

🫀🐸 ಕಪ್ಪೆಯ ಹೃದಯ - 3 ಕೋಣೆ

🫀🐊 ಮೊಸಳೆಯ ಹೃದಯ -4 ಕೋಣೆ ,

🫀 ಹಕ್ಕಿಗಳ ಹೃದಯ - 4 ಕೋಣೆ

🫀ಸಸ್ತನಿಗಳ ಹೃದಯ - 4 ಕೋಣೆ ಹೊಂದಿವೆ .

🫀 ವಯಸ್ಕಮಾನವನ ಹೃದಯಬಡಿತ ನಿಮಿಷಕ್ಕೆ 72 ಬಾರಿ ಬಡಿಯುತ್ತದೆ

🫀 ಹೃದಯದ ಬಗ್ಗೆ ಅಧ್ಯಯನವನ್ನು ಕಾರ್ಡಿಯಾಲಜಿ ಎನ್ನುವರು .

🫀ಹಮ್ಮಿಂಗ್‌ಬರ್ಡ್ ಹೃದಯ ಬಡಿತ ನಿಮಿಷಕ್ಕೆ 1,260 ಬಾರಿ ಬಡಿಯುತ್ತದೆ .

🫀ಮಾನವ ರಕ್ತದೊತ್ತಡ ಅಳೆಯುವ ಸಾಧನ ಸಿಗಮೋ ಮಾನೋಮೀಟರ್

🫀ಮಾನವ ಸಾಮಾನ್ಯ ರಕ್ತದೊತ್ತಡ - 120/80 mmHg

🫀ಹೃದಯದ ವಿದ್ಯುತ್ ತರಂಗ ಅಳೆಯುವುದು – ECG ( Electro Cordiogram )

🫀ಮೊದಲ ಹೃದಯ ಕಸಿ -1967 ರಲ್ಲಿ ದಕ್ಷಿಣ ಆಫ್ರಿಕದ ವೈದ್ಯ ಕ್ರಿಶ್ಚಿಯನ್ ಬರ್ನಾಡ್ ಎಂಬ ವೈದ್ಯ ಜಗತ್ತಿನ ಮೊದಲ ಹೃದಯ ಕಸಿ ಮಾಡಿದನು .

🫀ಹೃದಯ ಬಡಿತ ಅಳೆಯುವ ಸಾಧನ ಸ್ಟೆತೆಸ್ಕೋಪ್ ಅನ್ನು ಫ್ರಾನ್ಸ್ ದೇಶದ ಲೆನೆಕ್ ಕಂಡುಹಿಡಿದನು .

🫀ರಕ್ತ ಪರಿಚಲನೆ ಸಂಶೋಧಿಸಿದವರು ವಿಲಿಯಂ ಹಾರ್ವೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ