ಮಂಗಳವಾರ, ಜೂನ್ 20, 2023

ಪಂಚವಾರ್ಷಿಕ ಯೋಜನೆಗಳ

  

1.) _ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಅಳವಡಿಸಿಕೊಂಡ ದೇಶ ಯಾವುದು_ ?

🔹 ರಷ್ಯಾ

2.) ಪಂಚವಾರ್ಷಿಕ ಯೋಜನೆಗಳ ಪಿತಾಮಹ ಯಾರು...?

🔹 ಜೋಸೆಫ್ ಸ್ಟಾಲಿನ್

3.) _ಭಾರತದ ಆರ್ಥಿಕ ಯೋಜನೆಗಳ ಪಿತಾಮಹ ಯಾರು_?

🔸 ಸರ್ ಎಂ ವಿಶ್ವೇಶ್ವರಯ್ಯ

4. )" _ಭಾರತದ ಯೋಜಿತ ಅರ್ಥವ್ಯವಸ್ಥೆ" ಅಥವಾ "ಪ್ಲಾನ್ಡ ಎಕಾನಮಿ ಫಾರ್ ಇಂಡಿಯಾ" ಎಂಬ ಕೃತಿಯನ್ನು ರಚಿಸಿದವರು ಯಾರು_?

🔸 ಸರ್ ಎಂ ವಿಶ್ವೇಶ್ವರಯ್ಯ

5.) _ಭಾರತದ ಪಂಚವಾರ್ಷಿಕ ಯೋಜನೆಗಳ ಪಿತಾಮಹ ಯಾರು_ ?

🔸 ಜವಾಹರ್ಲಾಲ್ ನೆಹರು 

6.) _1945 ರಲ್ಲಿ ಜನತಾ ಯೋಜನೆ ಯನ್ನು ಆರಂಭಿಸಿದವರು ಯಾರು...?_ 

🔸 ಎಂ .ಎನ್ .ರಾಯ್

7.) _ಯೋಜನಾ ಆಯೋಗ ಸ್ಥಾಪನೆಯಾದ ವರ್ಷ_?

🔸 1950 ಮಾರ್ಚ್ 15

8.) _ಜಯಪ್ರಕಾಶ್ ನಾರಾಯಣ್ ರವರು ಆರಂಭಿಸಿದ ಯೋಜನೆ ಯಾವುದು_?

🔸 ಸರ್ವೋದಯ ಯೋಜನೆ 

9.) _ಯೋಜನಾ ಆಯೋಗದ ಬದಲಿಗೆ ನರೇಂದ್ರ ಮೋದಿಯವರು ಯಾವ ಒಂದು ಹೊಸ ಆಯೋಗವನ್ನು ನೀಡಿದ್ದಾರೆ_?

NITI

10.) _NITI ಆಯೋಗದ ಮೊದಲ ಕಾರ್ಯದರ್ಶಿಯಾಗಿ ಯಾರು ಕಾರ್ಯನಿರ್ವಹಿಸಿದರು_ 

🔸 ಸಿಂಧುಶ್ರೀ ಖಲ್ಲೂರ್

11). _ನೀತಿ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ_ 

🔸 ಪ್ರಧಾನ ಮಂತ್ರಿಗಳು 

12.) _ಒಂದನೇ ಪಂಚವಾರ್ಷಿಕ ಯೋಜನೆ ಆದ್ಯತೆ ನೀಡಿದ ವಲಯ ಯಾವುದು_ 

🔸 ಕೃಷಿ

13.) _ಭಾರತವು ಯಾವಾಗ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿತು ಮತ್ತು ಇದು ಪ್ರಪಂಚದಲ್ಲಿಯೇ ಪ್ರಥಮಬಾರಿ ಎನಿಸಿಕೊಂಡಿತ್ತು_ 

1952

14.) _ಎರಡನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು ಯಾರಾಗಿದ್ದರು_?

🔸 ಜವಾಹರ್ ಲಾಲ್ ನೆಹರು 

15. )_ಪಿಸಿ ಮಹಲನೋಬಿಸ್ ಮಾದರಿ ಪಂಚವಾರ್ಷಿಕ ಯೋಜನೆಯೆಂದು ಯಾವ ಯೋಜನೆಯನ್ನು ಕರೆಯುತ್ತಾರೆ_?

🔸 ಎರಡನೇ ಪಂಚವಾರ್ಷಿಕ ಯೋಜನೆ

16.) _ಯಾವ ಪಂಚವಾರ್ಷಿಕ ಯೋಜನೆಯನ್ನು "ಹೆರಾಲ್ಡ್ ಡ್ಯೂಮರ್" ಮಾದರಿ ಪಂಚವಾರ್ಷಿಕ ಯೋಜನೆಯನ್ನುವರು_ 

🔸 ಮೊದಲ ಪಂಚವಾರ್ಷಿಕ ಯೋಜನೆ

17). _ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಭಾಕ್ರಾನಂಗಲ್ ಅಣೆಕಟ್ಟು , ಹಿರಾಕುಡ್ ಅಣೆಕಟ್ಟು, ಮೆಟ್ಟೂರು ಜಲಾಶಯಗಳ ಅಭಿವೃದ್ಧಿಕಾರ್ಯಗಳನ್ನು ಹಾಕಿಕೊಳ್ಳಲಾಯಿತು_ 

🔸 1ನೇ ಪಂಚವಾರ್ಷಿಕ ಯೋಜನೆ 

18). _ಡಾ. ಹೋಮಿ ಜಹಂಗೀರ್ ಭಾಬಾ'ರವರು ಅಣುಶಕ್ತಿ ಆಯೋಗವನ್ನು ಯಾವಾಗ ಸ್ಥಾಪಿಸಿದರು_ 

1957

19). _ಯಾವ ಪಂಚವಾರ್ಷಿಕ ಯೋಜನೆಯಡಿಯಲ್ಲಿ ರೂರ್ಕೆಲಾ ,ಬಿಲಾಯಿ , ದುರ್ಗಾಪುರ ದಲ್ಲಿ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಗಳನ್ನು ಸ್ಥಾಪಿಸಲಾಯಿತು_ 

🔸 2ನೇ

20.) _ರೂರ್ಕೆಲಾ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯನ್ನು ಯಾವ ದೇಶದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು_ 

🔸 ಜರ್ಮನ್

21). _ಬಿಲಾಯಿಯ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯಾವ ದೇಶದ ಸಹಯೋಗದೊಂದಿಗೆ ಸ್ಥಾಪನೆಯಾಯಿತು_ 

🔸 ರಷ್ಯಾ

22.) _ದುರ್ಗಾಪುರ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯಾವ ದೇಶದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು....?_ 

🔸 ಬ್ರಿಟನ್

23). _3ನೇ ಪಂಚವಾರ್ಷಿಕ ಯೋಜನೆ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಿತ್ತು_ 

🔸 ಸಾರಿಗೆ ಮತ್ತು ಸಂಪರ್ಕ

24). _ಭಾರತದಲ್ಲಿ ಯಾವ ವರ್ಷದಲ್ಲಿ ಹಸಿರು ಕ್ರಾಂತಿ ಸಂಭವಿಸಿತು_?

1966-68

25.) _ಹಸಿರು ಕ್ರಾಂತಿ ಎಂಬ ಪದ ಮೊದಲು ನೀಡಿದವರು ಯಾರು..?_ 

🔹 ವಿಲಿಯಂ ಕಾಂಟ್

26.) _ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು_?

🔸 ಎಂ.ಎಸ್. ಸ್ವಾಮಿನಾಥನ್

27). _ಹಸಿರು ಕ್ರಾಂತಿಯಿಂದ ಅತೀ ಹೆಚ್ಚು ಲಾಭ ಪಡೆದ ಎರಡು ರಾಜ್ಯಗಳು_?

🔸 ಪಂಜಾಬ್, ಹರಿಯಾಣ

28). _ಕೆಂಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ_?

🔹 ಮಾಂಸ

29.) _ರಜತ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ_?

🔸 ಮೊಟ್ಟೆ

30). _ನೀಲಿ ಕ್ರಾಂತಿಯ ಪಿತಾಮಹ ಯಾರು_?

🔹 ಅರುಣ್ ಕೃಷ್ಣ

31). _4 ನೇ ಪಂಚವಾರ್ಷಿಕ ಯೋಜನೆಯ ಅವಧಿ_?

1969-74

32). _4ನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು_?

🔸 ಇಂದಿರಾಗಾಂಧಿ

34.) _ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬಡತನ ನಿರ್ಮೂಲನೆಗೆ ಆಧ್ಯತೆ ನೀಡಲಾಗಿತ್ತು_?

🔸 5ನೇ

35.) _ಉಳುವವನೇ ಭೂಮಿಯ ಒಡೆಯ ಇದು ಯಾವ ಒಂದು ಪಂಚ ವಾರ್ಷಿಕ ಯೋಜನೆಯ ಸಂದರ್ಭದಲ್ಲಿ ಕಂಡು ಬಂದ ಕಾನೂನು ಆಗಿದೆ_?

🔹 5ನೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ