ಮಂಗಳವಾರ, ಜೂನ್ 20, 2023

ಪ್ರಮುಖ ಕಾಯ್ದೆಗಳು ಜಾರಿಗೆ ತಂದ ಬ್ರಿಟಿಷ್ ಗೌವರ್ನರ್ ಮತ್ತು ವೈಸರಾಯ್

 

👉ರಾಬರ್ಟ್ ಕ್ಲೈವ್ - ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿ

👉ಲಾರ್ಡ್ ಕಾರ್ನ್ ವಾಲಿಸ್ - ಕಾಯಂ ಜಮೀನ್ದಾರಿ ಪದ್ಧತಿ

👉ಥಾಮಸ್ ಮನ್ರೋ - ರೈತವಾರಿ ಪದ್ಧತಿ

👉ವಿಲಿಯಂ ಬೆಂಟಿಕ್ - ಮಹಲ್ವಾರಿ ಪದ್ಧತಿ

👉ಲಾರ್ಡ್ ಲಿಟ್ಟನ್ - ವರ್ನ್ಯಾಕುಲರ್ ಫ್ರೆಸ್ ಆಕ್ಟ್

👉ಲಾರ್ಡ್ ಡಾಲ್ ಹೌಸಿ - ದತ್ತು ಮಕ್ಕಳಿಗೆ ಹಕ್ಕಿಲ್ಲ

👉ಲಾರ್ಡ್ ವೆಲ್ಲೆಸ್ಲಿ - ಸಹಾಯಕ ಸೈನ್ಯ ಪದ್ಧತಿ

👉ಲಾರ್ಡ್ ರಿಪ್ಪನ್ - ಇಲ್ಬರ್ಟ್ ಕಾಯ್ದೆ ಜಾರಿ

👉ಲಾರ್ಡ್ ಮಿಂಟೊ - ಮುಸ್ಲಿಂ ಲೀಗ್ ಸ್ಥಾಪನೆ

👉ಲಾರ್ಡ್ ಹಾರ್ಡಿಂಜ್ - ಬಂಗಾಳದ ವಿಭಜನೆಯನ್ನು ಹಿಂತೆಗೆದುಕೊಳ್ಳಲಾಯಿತು

👉ಲಾರ್ಡ್ ಚೆಮ್ಸ್ ಫರ್ಡ್ - ರೌಲತ್ ಕಾಯ್ದೆ ಜಾರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ