1. ಮಾನವನ ಅತೀ ದೊಡ್ಡ ರಸ ಗ್ರಂಥಿ- ಯಕೃತ್.
2. ಮಾನವನ ದೇಹದಲ್ಲಿ ಸುಮಾರು 72000 ನರಗಳು ಕಾರ್ಯಗತವಾಗಿದೆ.
3. ಬೆವರನ್ನು ಹೊರಹಾಕದ ನಮ್ಮ ದೇಹದಲ್ಲಿನ ಏಕೈಕ ಅಂಗವೇನೆಂದರೆ ತುಟಿ.
4. ಒಬ್ಬ ಮನುಷ್ಯನು 20 ನಿಮಿಷಗಳಲ್ಲಿ 19000 ಘನ ಅಡಿಗಳಷ್ಟು ಉಸಿರಾಡುತ್ತಾನೆ.
5. ದೃಷ್ಟಿ ಸಾಮರ್ಥ್ಯವು ಸ್ತ್ರೀಯರಿಗಿಂತಲೂ ಪುರುಷರಲ್ಲಿ ಹೆಚ್ಚು. ಆದರೆ ಶ್ರವಣ ಸಾಮಾರ್ಥ್ಯವು ಪುರುಷರಿಗಿಂತಲೂ ಸ್ತ್ರೀಯಲ್ಲಿ ಹೆಚ್ಚು.
6. ಕಂಪ್ಯೂಟರ್ ನನ್ನು ಮಾನವನ ಮೆದುಳಿಗೆ ಹೋಲಿಸಿದರೆ ಕಂಪ್ಯೂಟರ್ ಗಿಂತಲೂ ಮಾನವನ ಮೆದುಳು 1 ಲಕ್ಷ ಪಟ್ಟು ಹೆಚ್ಚಿನ ನೆನಪಿನ ಚೈತನ್ಯವುಳ್ಳದ್ದು.
7. ನಮ್ಮ ದೇಹದಲ್ಲಿ ರಕ್ತ ಸಂಚಾರವಿಲ್ಲದ ಭಾಗವೆಂದರೆ ಕಣ್ಣಿನಲ್ಲಿರುವ ಪಾಪೆ.
8. ಪ್ರತಿದಿನವೂ ನಮ್ಮ ದೇಹದಲ್ಲಿ 7 ದಶಲಕ್ಷ ಜೀವಕೋಶಗಳು ಉತ್ಪತ್ತಿಯಾಗುತ್ತದೆ.
9. ಪ್ರತಿದಿನವೂ ನಮ್ಮ ಕಣ್ಣುಗಳಲ್ಲಿ ಸುರಿಸುವ ಕಣ್ಣೀರಿನಲ್ಲಿ ಸುಮಾರು ಏಳು ಹನಿಗಳು ಆವಿಯಾಗುತ್ತದೆ.
10. ಮಾನವನ ಕಣ್ಣುಗಳು 1 ಲಕ್ಷ ಬಣ್ಣಗಳನ್ನು ಬೇರ್ಪಡಿಸಿಅರಿಯುವ ಚೈತನ್ಯವನ್ನು ಹೊಂದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ