ಸೋಮವಾರ, ಆಗಸ್ಟ್ 7, 2023

ಖಂಡಗಳು ಮತ್ತು ಅದರ ವಿಶೇಷತೆಗಳು

 1. ಬಿಳಿಯ ಖಂಡ  -  ಅಂಟಾರ್ಟಿಕ

2. ಅತಿದೊಡ್ಡ ಖಂಡ  -  ಏಷ್ಯಾ

3. ಕಗ್ಗತ್ತಲೆಯ ಖಂಡ  -  ಆಫ್ರಿಕಾ

4. ಶ್ರೀಮಂತ ಖಂಡ  -  ಉತ್ತರಅಮೇರಿಕಾ

5. ವಿಜ್ಞಾನಿಗಳಖಂಡ  -  ಅಂಟಾರ್ಟಿಕಾ

6. ದ್ವೀಪಖಂಡ - ಆಸ್ಟ್ರೇಲಿಯಾ

7. ಅತ್ಯುತ್ತಮ ಸಾರಿಗೆ ವ್ಯವಸ್ಥೆಯ ಖಂಡ  -  ಯೂರೋಪ್

 

8. ಅಮೇಜಾನ್ ನದಿ ಹರಿಯುವ ಖಂಡ  -  ದಕ್ಷಿಣಅಮೆರಿಕಾ

9. ಪೆಂಗ್ವಿನಗಳ ಸಾಮ್ರಾಜ್ಯವಾಗಿರುವ ಖಂಡ  -  ಅಂಟಾರ್ಟಿಕ

10. ಹೆಚ್ಚು ಬಂದರುಗಳನ್ನು ಹೊಂದಿದ ಖಂಡ -  ಯೂರೋಪ್

11. ಪಕ್ಷಿಗಳ ಖಂಡ  -  ದಕ್ಷಿಣ_ಅಮೆರಿಕಾ

12. ಪಂಚಮಹಾಸಾಗರಗಳ ಖಂಡ  -  ಉತ್ತರ_ಅಮೆರಿಕಾ

13. ವಿಸ್ಮಯಗಳ ಖಂಡ  -  ಅಂಟಾರ್ಟಿಕ

14. ಆಧುನಿಕ ಕೈಗಾರಿಕೆಗಳ ತವರೂರು  -  ಯೂರೋಪ್

15. ಪ್ರಾಚೀನ ನಾಗರಿಕತೆಗಳ ತೊಟ್ಟಿಲು  - ಏಷ್ಯಾ

16. ಮರುಭೂಮಿಯ ಖಂಡ  -  ಆಫ್ರಿಕಾ

17. ಅತ್ಯಂತ ಎತ್ತರದ ಖಂಡ  -  ಅಂಟಾರ್ಟಿಕಾ

18. ಪ್ರಪಂಚದ ಮೇಲ್ಛಾವಣಿ ಇರುವ ಖಂಡ  -  ಏಷ್ಯಾ

19. ಜನನಿಬಿಡ ಖಂಡ  - ಯೂರೋಪ್

20. ಶೀತಲಖಂಡ  -  ಅಂಟಾರ್ಟಿಕಾ

21. ಹವಳದ ದಿಬ್ಬಗಳ ಖಂಡ  -  ಆಸ್ಟ್ರೇಲಿಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ