ಶನಿವಾರ, ಆಗಸ್ಟ್ 5, 2023

ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ


 1.ಮಹಾಜನ್ ವರದಿ-ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ

 2. ಬಚಾವತ್ ವರದಿ -ಕೃಷ್ಣ ನದಿ ನೀರಿನ ಬಳಕೆ

3. ವೈದ್ಯನಾಥ ವರದಿ -ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ

4. ವಾಟಾಳ್ ನಾಗರಾಜ್ ವರದಿ-ಗಡಿನಾಡು ಅಭಿವೃದ್ಧಿ ಕುರಿತ

5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ

6. H. N. ನಾಗರಾಜು ವರದಿ-ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ

 7.ನಾರಾಯಣ ಸ್ವಾಮಿ ವರದಿ-ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ

8.M. ಚಿದಾನಂದ ಮೂರ್ತಿ ವರದಿ-ಶಾಸ್ತ್ರೀಯ ಭಾಷೆಯಾಗಿ ಕನ್ನಡ

 9.ಬರಗೂರು ರಾಮಚಂದ್ರಪ್ಪ ವರದಿ-ಶಿಕ್ಷಣ ಮಾಧ್ಯಮವಾಗಿ ಕನ್ನಡ

 10.D.M.ನಂಜುಂಡಪ್ಪ ವರದಿ-ಪ್ರಾದೇಶಿಕ ಅಸಮತೋಲನ ನಿವಾರಣೆ

11.ಗೋಕಾಕ್ ವರದಿ-ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ

12. ಸರೋಜಿನಿ ಮಹಿಷಿ ವರದಿ-ಕನ್ನಡಿಗರ ಉದ್ಯೋಗ ದ ಅವಕಾಶ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ