1. ಲೆನಿನ್ ಪ್ರಶಸ್ತಿ ಪಡೆದವರು – ಅರುಣಾ ಆಸಿಫ್
ಅಲಿ.
2. ಮೊದಲ ಸೆಷನ್ ನ್ಯಾಯದೀಶೆ – ಅನ್ನಾಚಾಂಡಿ.
3. ನೋರ್ಮನ್ ಬೊರ್ಲಾಂಗ್ ಪ್ರಶಸ್ತಿ ಪಡೆದವರು
- ಡಾ.ಅಮೃತ
ಪಾಟೀಲ್.
4. ಚೆಸ್ ನಲ್ಲಿ ಅಂತರರಾಷ್ಟ್ರೀಯ ಗ್ರಾಂಡ್ ಮಾಸ್ಟರ್
ಪ್ರಶಸ್ತಿ ಪಡೆದವರು – ಭಾಗ್ಯಶ್ರೀ ಟಿಪ್ಸೆ.
5. ಮೊದಲ ಐ.ಎ.ಎಸ್ ಅಧಿಕಾರಿಣಿ – ಅನ್ನಾ ಜಾರ್ಜ್.
6. ಮೊದಲ ಮಹಿಳಾ ರಾಷ್ಟ್ರಪತಿ – ಪ್ರತೀಭಾ ದೇವಿಸಿಂಗ್
ಪಾಟೀಲ್.
7. ಭಾರತದ ಮೊದಲ ಮಹಿಳಾ ಗವರ್ನರ್ - ಸರೋಜಿನಿ
ನಾಯ್ಡು.
8. ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ – ಇಂದಿರಾ ಗಾಂಧಿ.
9. ಇಂಗ್ಲೆಂಡ್ ಕಾಲುವೆ ದಾಟಿದ ಭಾರತದ ಮೊದಲ ಮಹಿಳೆ –
ಆರಾತಿ ಸಹಾ.
10.
ಭಾರತದ ಮೊದಲ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ – ಅನ್ನಿಬೆಸೆಂಟ್.
11.
ಭಾರತದ ಮೊದಲ ಮಹಿಳಾ ರಾಜ್ಯವೊಂದರ ಮೊದಲ ಮುಖ್ಯಮಂತ್ರಿ – ಸುಚೇತಾ ಕೃಪಲಾನಿ (
ಉತ್ತರ ಪ್ರದೇಶ ).
12.
ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ – ರಾಜ್ ಕುಮಾರಿ ಅಮೃತ್ ಕೌರ್.
13.
ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ – ಬಚ್ಚೆಂದ್ರಿ ಪಾಲ್.
14.
ಭಾರತದ ಮೊದಲ ಮಹಿಳಾ ವಿಮಾನ ಪೈಲೆಟ್ – ಕ್ಯಾಪ್ಟನ್ ದುರ್ಗಾ ಬ್ಯಾನರ್ಜಿ.
15.
ಭಾರತದ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ ನ್ಯಾಯಧೀಶೆ – ಮೀರಾ ಸಾಹಿಬ್ ಫಾತಿಮಾ
ಬೀವಿ.
16.
ಭಾರತದ ಮೊದಲ ಹೈಕೋರ್ಟ್ ನ ಮಹಿಳಾ ನ್ಯಾಯಧೀಶೆ – ಲೀಲಾ ಸೇಠ್.
17.
ಭಾರತದ ಮೊದಲ ಮಹಿಳಾ ವಾಯುಪಡೆಯ ಪೈಲೆಟ್ – ಹರಿತಾ ಕೌರ್ ದಯಾಲ್.
18.
ಭಾರತದ ಮೊದಲ ಮಹಿಳಾ ಯು.ಪಿ.ಎಸ್.ಸಿ ಯ ಅಧ್ಯಕ್ಷೆ – ರೋಸ್ ಮಿಲ್ಲಿಯನ್
ಮ್ಯಾಥ್ಯೂಸ್.
19.
ಭಾರತದ ಮೊದಲ ಇಂಡಿಯನ್ ಏರ್ ಲೈನ್ಸ್ ನ ಅಧ್ಯಕ್ಷೆ – ಸುಷ್ಮ ಚಾವ್ಲಾ.
20.
ಭಾರತದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಮಹಿಳೆ – ಆಶಾ ಪೂರ್ಣ ದೇವಿ.
21.
ಭಾರತದ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಮಹಿಳೆ – ಮದರ್ ತೆರೇಸಾ.
22.
ಭಾರತದ ಮೊದಲ ಅಶೋಕ ಚ್ಕರ ಪ್ರಶಸ್ತಿ ಪಡೆದ ಮಹಿಳೆ – ನೀರಜ್ ಬನ್ನೋಟ್.
23.
ಭಾರತದ ಮೊದಲ ಐ.ಪಿ.ಎಸ್ ಮಹಿಳಾ ಅಧಿಕಾರಿ – ಕಿರಣ್ ಬೇಡಿ.
24.
ಭಾರತದ ಮೊದಲ ದೂರ ದರ್ಶನದ ಸುದ್ಧಿವಾಚಕ ಮಹಿಳೆ – ಪ್ರತಿಮಾ ಪುರಿ.
25.
ಭಾರತದ ಮೊದಲ ನಟಿ – ದೇವಿಕಾ ರಾಣಿ.
26.
ಭಾರತದ ಮೊದಲ ಪ್ರನಾಳ ಶಿಶು – ಹರ್ಷ ( 1986 )
27.
ಭಾರತದ ಮೊದಲ ಮಿಸ್ ಯುನಿವರ್ಸ್ – ಸುಷ್ಮಿತಾ ಸೇನ್.
28.
ಭಾರತದ ಮೊದಲ ಮಹಿಳಾ ಸರ್ಜನ್ – ಡಾ.ಪ್ರೇಮಾ ಮುಖರ್ಜಿ.
29.
ಭಾರತದ ವಿಜ್ಞಾನ ಒಕ್ಕೂಟದ ಮೊದಲ ಮಹಿಳಾ ಅಧ್ಯಕ್ಷೆ – ಡಾ.ಅಸೀಮಾ ಚಟರ್ಜಿ.
30.
ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ – ಸುರೇಖಾ ಶಂಕರ್ ಯಾದವ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ