ಭಾನುವಾರ, ಆಗಸ್ಟ್ 6, 2023

ಪ್ರಮುಖ ಕಾರ್ಯಾಚರಣೆಗಳು

 

1.ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು- ಕಾರ್ಗಿಲ್  ಯುದ್ದ

2.ಆಪರೇಷನ್ ಸೇಪಡ್ ಸಾಗರ - ಕಾರ್ಗಿಲ್ ಯುದ್ಧದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ

3.ಆಪರೇಷನ್ ಭದ್ರ ಕಾರ್ಯಾಚರಣೆ - ಕಾರ್ಗಿಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ

4.ಆಪರೇಷನ್ ಟ್ರೈಡೆಂಟ್ - 1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ

5.ಆಪರೇಷನ್ ಬ್ಲಾಕ್ ಥಂಡರ್ - 1986 apr 30 ಸುವರ್ಣ ಮಂದಿರದ ಮೇಲೆ ದಾಳಿ

6.ಆಪರೇಷನ್ ಬ್ಲಾಕ್ ಟಾನ್ರಾಡೋ -ನವೆಂಬರ್ 26.2008. ಎನ್.ಎಸ್.ಜಿ ಪಡೆ ಭಯೋತ್ಪಾದಕರ ವಿರುದ್ಧ ಕೈಗೊಂಡ ಕಾರ್ಯಾಚರಣೆ

7.ಆಪರೇಷನ್ ನೇಪ್ಚೊನ್ ಸ್ಪಿಯರ್  -ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ

8.ಆಪರೇಷನ್ ರಾಹತ್ - ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ

9.ಆಪರೇಷನ್ ಮೇಘದೂತ - 1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು

10.ಆಪರೇಷನ್ ದುರ್ಯೋಧನ - 14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ