ಸೋಮವಾರ, ಆಗಸ್ಟ್ 7, 2023

ಖಂಡಗಳು ಮತ್ತು ಅದರ ವಿಶೇಷತೆಗಳು

 1. ಬಿಳಿಯ ಖಂಡ  -  ಅಂಟಾರ್ಟಿಕ

2. ಅತಿದೊಡ್ಡ ಖಂಡ  -  ಏಷ್ಯಾ

3. ಕಗ್ಗತ್ತಲೆಯ ಖಂಡ  -  ಆಫ್ರಿಕಾ

4. ಶ್ರೀಮಂತ ಖಂಡ  -  ಉತ್ತರಅಮೇರಿಕಾ

5. ವಿಜ್ಞಾನಿಗಳಖಂಡ  -  ಅಂಟಾರ್ಟಿಕಾ

6. ದ್ವೀಪಖಂಡ - ಆಸ್ಟ್ರೇಲಿಯಾ

7. ಅತ್ಯುತ್ತಮ ಸಾರಿಗೆ ವ್ಯವಸ್ಥೆಯ ಖಂಡ  -  ಯೂರೋಪ್

 

8. ಅಮೇಜಾನ್ ನದಿ ಹರಿಯುವ ಖಂಡ  -  ದಕ್ಷಿಣಅಮೆರಿಕಾ

9. ಪೆಂಗ್ವಿನಗಳ ಸಾಮ್ರಾಜ್ಯವಾಗಿರುವ ಖಂಡ  -  ಅಂಟಾರ್ಟಿಕ

10. ಹೆಚ್ಚು ಬಂದರುಗಳನ್ನು ಹೊಂದಿದ ಖಂಡ -  ಯೂರೋಪ್

11. ಪಕ್ಷಿಗಳ ಖಂಡ  -  ದಕ್ಷಿಣ_ಅಮೆರಿಕಾ

12. ಪಂಚಮಹಾಸಾಗರಗಳ ಖಂಡ  -  ಉತ್ತರ_ಅಮೆರಿಕಾ

13. ವಿಸ್ಮಯಗಳ ಖಂಡ  -  ಅಂಟಾರ್ಟಿಕ

14. ಆಧುನಿಕ ಕೈಗಾರಿಕೆಗಳ ತವರೂರು  -  ಯೂರೋಪ್

15. ಪ್ರಾಚೀನ ನಾಗರಿಕತೆಗಳ ತೊಟ್ಟಿಲು  - ಏಷ್ಯಾ

16. ಮರುಭೂಮಿಯ ಖಂಡ  -  ಆಫ್ರಿಕಾ

17. ಅತ್ಯಂತ ಎತ್ತರದ ಖಂಡ  -  ಅಂಟಾರ್ಟಿಕಾ

18. ಪ್ರಪಂಚದ ಮೇಲ್ಛಾವಣಿ ಇರುವ ಖಂಡ  -  ಏಷ್ಯಾ

19. ಜನನಿಬಿಡ ಖಂಡ  - ಯೂರೋಪ್

20. ಶೀತಲಖಂಡ  -  ಅಂಟಾರ್ಟಿಕಾ

21. ಹವಳದ ದಿಬ್ಬಗಳ ಖಂಡ  -  ಆಸ್ಟ್ರೇಲಿಯ

ಭಾರತದ ಪ್ರಮುಖ ಕ್ರೀಡಾಂಗಣಗಳು

 

1. ಅಂಬೇಡ್ಕರ್ ಕ್ರೀಡಾಂಗಣ ನವದೆಹಲಿ

2. ಬಾರಾಬತಿ ಕ್ರೀಡಾಂಗಣ ಕಟಕ್

3. ಬ್ರೆಬೋರ್ನ್ ಕ್ರೀಡಾಂಗಣ- ಮುಂಬಯಿ

4. ಚಿದಂಬರಂ ಕ್ರೀಡಾಂಗಣ- ಚೆನ್ನೈ

5. ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು

6.  ದ್ಯಾನ್ಚಂದ್ ಕ್ರೀಡಾಂಗಣ- ಲಕ್ನೋ

7. ಈಡನ್ ಗಾರ್ಡನ್ಸ್- ಕೊಲ್ಕತ್ತಾ

8.  ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ

9. ಗ್ರೀನ್ ಪಾರ್ಕ್- ಕಾನ್ಪುರ

10. ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ

11. ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ

12. ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ

13. ಕಂಠೀರವ ಕ್ರೀಡಾಂಗಣ- ಬೆಂಗಳೂರು

14. ಕಾಂಚನ್ಜುಂಗಾ ಕ್ರೀಡಾಂಗಣ- ಸಿಲಿಗುರಿ

15. ಕೀನನ್ ಕ್ರೀಡಾಂಗಣ- ಜೆಮ್ಶೆಡ್ಪುರ

16. ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್

17. ಮಯೂರ್  ಕ್ರೀಡಾಂಗಣಫರಿದಾಬಾದ

18. ಮೋತಿ ಭಾಗ್ ಕ್ರೀಡಾಂಗಣ- ಬರೋಡ

19. ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ

20. ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ

21. ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ

ಭಾನುವಾರ, ಆಗಸ್ಟ್ 6, 2023

ಪ್ರಮುಖ ಕಾರ್ಯಾಚರಣೆಗಳು

 

1.ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು- ಕಾರ್ಗಿಲ್  ಯುದ್ದ

2.ಆಪರೇಷನ್ ಸೇಪಡ್ ಸಾಗರ - ಕಾರ್ಗಿಲ್ ಯುದ್ಧದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ

3.ಆಪರೇಷನ್ ಭದ್ರ ಕಾರ್ಯಾಚರಣೆ - ಕಾರ್ಗಿಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ

4.ಆಪರೇಷನ್ ಟ್ರೈಡೆಂಟ್ - 1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ

5.ಆಪರೇಷನ್ ಬ್ಲಾಕ್ ಥಂಡರ್ - 1986 apr 30 ಸುವರ್ಣ ಮಂದಿರದ ಮೇಲೆ ದಾಳಿ

6.ಆಪರೇಷನ್ ಬ್ಲಾಕ್ ಟಾನ್ರಾಡೋ -ನವೆಂಬರ್ 26.2008. ಎನ್.ಎಸ್.ಜಿ ಪಡೆ ಭಯೋತ್ಪಾದಕರ ವಿರುದ್ಧ ಕೈಗೊಂಡ ಕಾರ್ಯಾಚರಣೆ

7.ಆಪರೇಷನ್ ನೇಪ್ಚೊನ್ ಸ್ಪಿಯರ್  -ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ

8.ಆಪರೇಷನ್ ರಾಹತ್ - ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ

9.ಆಪರೇಷನ್ ಮೇಘದೂತ - 1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು

10.ಆಪರೇಷನ್ ದುರ್ಯೋಧನ - 14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,

ಶನಿವಾರ, ಆಗಸ್ಟ್ 5, 2023

ಕರ್ನಾಟಕ ಸರ್ಕಾರ ರಚನೆ ಮಾಡಿದ ಕೆಲವು ಆಯೋಗಗಳು ಮತ್ತು ಅವುಗಳ ಉದ್ದೇಶ


 1.ಮಹಾಜನ್ ವರದಿ-ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ

 2. ಬಚಾವತ್ ವರದಿ -ಕೃಷ್ಣ ನದಿ ನೀರಿನ ಬಳಕೆ

3. ವೈದ್ಯನಾಥ ವರದಿ -ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ

4. ವಾಟಾಳ್ ನಾಗರಾಜ್ ವರದಿ-ಗಡಿನಾಡು ಅಭಿವೃದ್ಧಿ ಕುರಿತ

5. ಅಹುಜಾ ಸಮಿತಿ ವರದಿ -ಕಾವೇರಿ ನದಿ ನೀರಿನ ಬಳಕೆ

6. H. N. ನಾಗರಾಜು ವರದಿ-ಪ್ರಾಥಮಿಕ ಶಾಲಾ ಶಿಕ್ಷಣ ದಲ್ಲಿ ಮಾತೃ ಭಾಷೆ ಮಧ್ಯಮ ಕಡ್ಡಾಯ

 7.ನಾರಾಯಣ ಸ್ವಾಮಿ ವರದಿ-ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ

8.M. ಚಿದಾನಂದ ಮೂರ್ತಿ ವರದಿ-ಶಾಸ್ತ್ರೀಯ ಭಾಷೆಯಾಗಿ ಕನ್ನಡ

 9.ಬರಗೂರು ರಾಮಚಂದ್ರಪ್ಪ ವರದಿ-ಶಿಕ್ಷಣ ಮಾಧ್ಯಮವಾಗಿ ಕನ್ನಡ

 10.D.M.ನಂಜುಂಡಪ್ಪ ವರದಿ-ಪ್ರಾದೇಶಿಕ ಅಸಮತೋಲನ ನಿವಾರಣೆ

11.ಗೋಕಾಕ್ ವರದಿ-ಪ್ರೌಢ ಶಿಕ್ಷಣ ದಲ್ಲಿ ಕನ್ನಡ ಭಾಷೆಯ ಸ್ಥಾನ -ಮಾನ

12. ಸರೋಜಿನಿ ಮಹಿಷಿ ವರದಿ-ಕನ್ನಡಿಗರ ಉದ್ಯೋಗ ದ ಅವಕಾಶ

ಮಂಗಳವಾರ, ಆಗಸ್ಟ್ 1, 2023

ಪ್ರಸಿದ್ಧ ಪಿತಾಮಹರ ಹೆಸರುಗಳು

 

1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್


2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್


3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್


4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್


5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್


6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್


7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ


8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್


9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ


10. ಬೀಜಗಣಿತದ ಪಿತಾಮಹ - ರಾಮಾನುಜಂ


11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್


12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್


13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್


14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್


15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್


16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್


17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್


18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್


19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್


20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ


21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್


22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ


23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ


24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್


25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ


26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್


27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ


28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ


29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್


30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್


31. ವಂಶವಾಹಿನಿ ಶಾಸ್ತ್ರದ ಪಿತಾಮಹ - ಗ್ರೆಗರ್ ಮೆಂಡಲ್


32. ಏಷಿಯನ್ ಕ್ರೀಡೆಯ ಪಿತಾಮಹ - ಜೆ.ಡಿ.ಸೊಂಧಿ


33. ರೇಖಾಗಣಿತದ ಪಿತಾಮಹ - ಯೂಕ್ಲಿಡ್


34. ವೈಜ್ಞಾನಿಕ ಸಮಾತಾವಾದದ ಪಿತಾಮಹ - ಕಾರ್ಲ್ ಮಾರ್ಕ್ಸ್


35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ - ಪಿ.ವಿ.ನರಸಿಂಹರಾವ್


36. ಭಾರತೀಯ ಚಲನಚಿತ್ರ ರಂಗದ ಪಿತಾಮಹ - ದಾದಾ ಸಾಹೇಬ್ ಫಾಲ್ಕೆ


37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ - ಜಿ.ಎಸ್.ಘುರೆ


38. ಕರ್ನಾಟಕ ಸುಗಮ ಸಂಗೀತದ ಪಿತಾಮಹ - ಶಿಶುನಾಳ ಷರೀಪ


39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ


40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ - ರಾಟ್ಜಲ್


41. ಭಾರತೀಯ ರೈಲ್ವೆಯ ಪಿತಾಮಹ - ಲಾರ್ಡ್ ಡಾಲ್ ಹೌಸಿ


42. ಆರ್ಯುವೇದದ ಪಿತಾಮಹ - ಚರಕ


43. ಯೋಗಾಸನದ ಪಿತಾಮಹ - ಪತಂಜಲಿ ಮಹರ್ಷಿ


44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ - ಜವಾಹರಲಾಲ್ ನೆಹರೂ


45. ಭಾರತದ ನವ ಜಾಗ್ರತಿಯ ಜನಕ - ರಾಜರಾಮ್ ಮೋಹನ್ ರಾವ್


46. ಹಸಿರು ಕ್ರಾಂತಿಯ ಪಿತಾಮಹ - ನಾರ್ಮನ್ ಬೋರ್ಲಾನ್


47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ - ಪುರಂದರದಾಸರು


48. ಆಧುನಿಕ ಕರ್ನಾಟಕದ ಶಿಲ್ಪಿ - ಸರ್.ಎಂ.ವಿಶ್ವೇಶ್ವರಯ್ಯ


49. ಭಾರತದ ಶಾಸನದ ಪಿತಾಮಹ - ಅಶೋಕ


50. ಕರ್ನಾಟಕದ ಶಾಸನದ ಪಿತಾಮಹ - ಬಿ.ಎಲ್.ರೈಸ್


51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ - ಇಗ್ನೇಷಿಯಸ್ ಲಯೋಲ


52. ಸಮಾಜಶಾಸ್ತ್ರದ ಪಿತಾಮಹ - ಆಗಸ್ಟ್ ಕಾಂಟೆ


53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ - ವಿಷ್ಣುಶರ್ಮ


54. ಆಧುನಿಕ ಭಾರತದ ಜನಕ - ರಾಜರಾಮ್ ಮೋಹನ್ ರಾವ್


55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ - ಲಾಟಿನ್ ಸಾಚ್


56. ಕಂಪ್ಯೂಟರ್ ನ ಪಿತಾಮಹ - ಚಾಲ್ಸ್ ಬ್ಯಾಬೇಜ್


57. ಗದ್ಯಶಾಸ್ತ್ರದ ಪಿತಾಮಹ - ಡಾಂಟೆ


58. ಪದ್ಯಶಾಸ್ತ್ರದ ಪಿತಾಮಹ - ಪೆಟ್ರಾರ್ಕ್


59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ - ಹೋಮಿ ಜಹಾಂಗೀರ್ ಬಾಬಾ


60. ಉರ್ದು ಭಾಷೆಯ ಪಿತಾಮಹ - ಅಮೀರ್ ಖುಸ್ರೋ


61. ಭಾರತದ ಇತಿಹಾಸದ ಪಿತಾಮಹ - ಕಲ್ಹಣ


62. ಭಾರತದ ರಸಾಯನಿಕ ಪಿತಾಮಹ - 2ನೇ ನಾಗರ್ಜುನ


63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ - ಜ್ಯೋತಿರಾವ್ ಪುಲೆ


64. ಭೂವಿಜ್ಞಾನದ ಪಿತಾಮಹ - ಎ.ಜೇಮ್ಸ್ ಹಟನ್


65. ಪುನರುಜ್ಜಿವನದ ಪಿತಾಮಹ - ಪೆಟ್ರಾರ್ಕ್


66. ಭಾರತೀಯ ಪುನರುಜ್ಜಿವನದ ಪಿತಾಮಹ - ರಾಜರಾಮ್ ಮೋಹನ್ ರಾವ್


67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ - ಎಂ.ಎನ್.ಶ್ರೀನಿವಾಸ್


68. ಭಾರತದ ಕ್ಷಿಪಣಿಗಳ ಪಿತಾಮಹ - ಎ.ಪಿ.ಜೆ.ಅಬ್ದುಲ್ ಕಲಾಂ


69. ನೀಲಿ ಕ್ರಾಂತಿಯ ಪಿತಾಮಹ - ಹರಿಲಾಲ್ ಚೌಧರಿ


70. ಹಳದಿ ಕ್ರಾಂತಿಯ ಪಿತಾಮಹ - ಶ್ಯಾಮ್ ಪಿತ್ರೋಡಾ


71. ಇತಿಹಾಸದ ಪಿತಾಮಹ - ಹೆರೋಡಾಟಸ್


72. ಆರ್ಥಶಾಸ್ತ್ರದ ಪಿತಾಮಹ - ಆಡಂ ಸ್ಮಿತ್


73. ರಾಜ್ಯ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್


74. ಭಾರತದ ಪೂಜ್ಯ ಪಿತಾಮಹ - ದಾದಾಬಾಯಿ ನೌರೋಜಿ


75. ಭಾರತದ ಹೈನುಗಾರಿಕೆಯ ಪಿತಾಮಹ - ಜಾರ್ಜ ಕುರಿಯನ್


76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ - ಬ್ರಾಂಡೀಸ್


77. ಹರಿದಾಸ ಪಿತಾಮಹ - ಶ್ರೀಪಾದರಾಯರು


78. ಕನ್ನಡದ ಕಾವ್ಯ ಪಿತಾಮಹ - ಪಂಪ


79. ಕನ್ನಡ ಚಳುವಳಿಯ ಪಿತಾಮಹ - ಅ.ನ.ಕೃಷ್ಣರಾಯ


80. ಸಹಕಾರಿ ಚಳುವಳಿಯ ಪಿತಾಮಹ - ದಿ.ಮೊಳಹಳ್ಳಿ ಶಿವರಾಯರು


81. ವಚನ ಸಂಪಾದನೆಯ ಪಿತಾಮಹ - ಫ.ಗು.ಹಳಕಟ್ಟಿ


82. ಕರ್ನಾಟಕದ ಪ್ರಹಸನದ ಪಿತಾಮಹ - ಟಿ.ಪಿ.ಕೈಲಾಸಂ


83. ಕಾದಂಬರಿಯ ಪಿತಾಮಹ - ಗಳಗನಾಥ


84. ಹೋಸಗನ್ನಡ ಸಾಹಿತ್ಯದ ಪಿತಾಮಹ - ಬಿ.ಎಮ್.ಶ್ರೀಕಂಠಯ್ಯ


85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ - ಜಿ.ಎಂ.ಪರಮಶಿವಯ್ಯ


86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ - ಜಿ.ವೆಂಕಟಸುಬ್ಬಯ್ಯ


87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ - ಟಿ.ಪಿಕೈಲಾಸಂ


88. ಭಾರತದ ಮೆಟ್ರೋ ರೈಲಿನ ಪಿತಾಮಹ - ಇ.ಶ್ರೀಧರನ್

ಭಾರತದಲ್ಲಿ ವಿವಿಧ ಕ್ಷೇತ್ರದಲ್ಲಿ ಮಹಿಳೆಯರಲ್ಲಿ ಮೊದಲಿಗರು


1. ಲೆನಿನ್ ಪ್ರಶಸ್ತಿ ಪಡೆದವರು – ಅರುಣಾ ಆಸಿಫ್ ಅಲಿ.

2. ಮೊದಲ ಸೆಷನ್ ನ್ಯಾಯದೀಶೆ – ಅನ್ನಾಚಾಂಡಿ.

3. ನೋರ್ಮನ್ ಬೊರ್ಲಾಂಗ್ ಪ್ರಶಸ್ತಿ ಪಡೆದವರು -     ಡಾ.ಅಮೃತ ಪಾಟೀಲ್.

4. ಚೆಸ್ ನಲ್ಲಿ ಅಂತರರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಪ್ರಶಸ್ತಿ ಪಡೆದವರು – ಭಾಗ್ಯಶ್ರೀ ಟಿಪ್ಸೆ.

5. ಮೊದಲ ಐ.ಎ.ಎಸ್ ಅಧಿಕಾರಿಣಿ – ಅನ್ನಾ ಜಾರ್ಜ್.

6. ಮೊದಲ ಮಹಿಳಾ ರಾಷ್ಟ್ರಪತಿ – ಪ್ರತೀಭಾ ದೇವಿಸಿಂಗ್ ಪಾಟೀಲ್.

7. ಭಾರತದ ಮೊದಲ ಮಹಿಳಾ ಗವರ್ನರ್ -     ಸರೋಜಿನಿ ನಾಯ್ಡು.

8. ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ – ಇಂದಿರಾ ಗಾಂಧಿ.

9. ಇಂಗ್ಲೆಂಡ್ ಕಾಲುವೆ ದಾಟಿದ ಭಾರತದ ಮೊದಲ ಮಹಿಳೆ – ಆರಾತಿ ಸಹಾ.

10.         ಭಾರತದ ಮೊದಲ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆ – ಅನ್ನಿಬೆಸೆಂಟ್.

11.         ಭಾರತದ ಮೊದಲ ಮಹಿಳಾ ರಾಜ್ಯವೊಂದರ ಮೊದಲ ಮುಖ್ಯಮಂತ್ರಿ – ಸುಚೇತಾ ಕೃಪಲಾನಿ ( ಉತ್ತರ ಪ್ರದೇಶ ).

12.         ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ – ರಾಜ್ ಕುಮಾರಿ ಅಮೃತ್ ಕೌರ್.

13.         ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ – ಬಚ್ಚೆಂದ್ರಿ ಪಾಲ್.

14.         ಭಾರತದ ಮೊದಲ ಮಹಿಳಾ ವಿಮಾನ ಪೈಲೆಟ್ – ಕ್ಯಾಪ್ಟನ್ ದುರ್ಗಾ ಬ್ಯಾನರ್ಜಿ.

15.         ಭಾರತದ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ ನ್ಯಾಯಧೀಶೆ – ಮೀರಾ ಸಾಹಿಬ್ ಫಾತಿಮಾ ಬೀವಿ.

16.         ಭಾರತದ ಮೊದಲ ಹೈಕೋರ್ಟ್ ನ ಮಹಿಳಾ ನ್ಯಾಯಧೀಶೆ – ಲೀಲಾ ಸೇಠ್.

17.         ಭಾರತದ ಮೊದಲ ಮಹಿಳಾ ವಾಯುಪಡೆಯ ಪೈಲೆಟ್ – ಹರಿತಾ ಕೌರ್ ದಯಾಲ್.

18.         ಭಾರತದ ಮೊದಲ ಮಹಿಳಾ ಯು.ಪಿ.ಎಸ್.ಸಿ ಯ ಅಧ್ಯಕ್ಷೆ – ರೋಸ್ ಮಿಲ್ಲಿಯನ್ ಮ್ಯಾಥ್ಯೂಸ್.

19.         ಭಾರತದ ಮೊದಲ ಇಂಡಿಯನ್ ಏರ್ ಲೈನ್ಸ್ ನ ಅಧ್ಯಕ್ಷೆ – ಸುಷ್ಮ ಚಾವ್ಲಾ.

20.         ಭಾರತದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಮಹಿಳೆ – ಆಶಾ ಪೂರ್ಣ ದೇವಿ.

21.         ಭಾರತದ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಮಹಿಳೆ – ಮದರ್ ತೆರೇಸಾ.

22.         ಭಾರತದ ಮೊದಲ ಅಶೋಕ ಚ್ಕರ ಪ್ರಶಸ್ತಿ ಪಡೆದ ಮಹಿಳೆ – ನೀರಜ್ ಬನ್ನೋಟ್.

23.         ಭಾರತದ ಮೊದಲ ಐ.ಪಿ.ಎಸ್ ಮಹಿಳಾ ಅಧಿಕಾರಿ – ಕಿರಣ್ ಬೇಡಿ.

24.         ಭಾರತದ ಮೊದಲ ದೂರ ದರ್ಶನದ ಸುದ್ಧಿವಾಚಕ ಮಹಿಳೆ – ಪ್ರತಿಮಾ ಪುರಿ.

25.         ಭಾರತದ ಮೊದಲ ನಟಿ – ದೇವಿಕಾ ರಾಣಿ.

26.         ಭಾರತದ ಮೊದಲ ಪ್ರನಾಳ ಶಿಶು – ಹರ್ಷ ( 1986 )

27.         ಭಾರತದ ಮೊದಲ ಮಿಸ್ ಯುನಿವರ್ಸ್ – ಸುಷ್ಮಿತಾ ಸೇನ್.

28.         ಭಾರತದ ಮೊದಲ ಮಹಿಳಾ ಸರ್ಜನ್ – ಡಾ.ಪ್ರೇಮಾ ಮುಖರ್ಜಿ.

29.         ಭಾರತದ ವಿಜ್ಞಾನ ಒಕ್ಕೂಟದ ಮೊದಲ ಮಹಿಳಾ ಅಧ್ಯಕ್ಷೆ – ಡಾ.ಅಸೀಮಾ ಚಟರ್ಜಿ.

30.         ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ – ಸುರೇಖಾ ಶಂಕರ್ ಯಾದವ್.

ಮಂಗಳವಾರ, ಜೂನ್ 20, 2023

ಪಂಚವಾರ್ಷಿಕ ಯೋಜನೆಗಳ

  

1.) _ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಅಳವಡಿಸಿಕೊಂಡ ದೇಶ ಯಾವುದು_ ?

🔹 ರಷ್ಯಾ

2.) ಪಂಚವಾರ್ಷಿಕ ಯೋಜನೆಗಳ ಪಿತಾಮಹ ಯಾರು...?

🔹 ಜೋಸೆಫ್ ಸ್ಟಾಲಿನ್

3.) _ಭಾರತದ ಆರ್ಥಿಕ ಯೋಜನೆಗಳ ಪಿತಾಮಹ ಯಾರು_?

🔸 ಸರ್ ಎಂ ವಿಶ್ವೇಶ್ವರಯ್ಯ

4. )" _ಭಾರತದ ಯೋಜಿತ ಅರ್ಥವ್ಯವಸ್ಥೆ" ಅಥವಾ "ಪ್ಲಾನ್ಡ ಎಕಾನಮಿ ಫಾರ್ ಇಂಡಿಯಾ" ಎಂಬ ಕೃತಿಯನ್ನು ರಚಿಸಿದವರು ಯಾರು_?

🔸 ಸರ್ ಎಂ ವಿಶ್ವೇಶ್ವರಯ್ಯ

5.) _ಭಾರತದ ಪಂಚವಾರ್ಷಿಕ ಯೋಜನೆಗಳ ಪಿತಾಮಹ ಯಾರು_ ?

🔸 ಜವಾಹರ್ಲಾಲ್ ನೆಹರು 

6.) _1945 ರಲ್ಲಿ ಜನತಾ ಯೋಜನೆ ಯನ್ನು ಆರಂಭಿಸಿದವರು ಯಾರು...?_ 

🔸 ಎಂ .ಎನ್ .ರಾಯ್

7.) _ಯೋಜನಾ ಆಯೋಗ ಸ್ಥಾಪನೆಯಾದ ವರ್ಷ_?

🔸 1950 ಮಾರ್ಚ್ 15

8.) _ಜಯಪ್ರಕಾಶ್ ನಾರಾಯಣ್ ರವರು ಆರಂಭಿಸಿದ ಯೋಜನೆ ಯಾವುದು_?

🔸 ಸರ್ವೋದಯ ಯೋಜನೆ 

9.) _ಯೋಜನಾ ಆಯೋಗದ ಬದಲಿಗೆ ನರೇಂದ್ರ ಮೋದಿಯವರು ಯಾವ ಒಂದು ಹೊಸ ಆಯೋಗವನ್ನು ನೀಡಿದ್ದಾರೆ_?

NITI

10.) _NITI ಆಯೋಗದ ಮೊದಲ ಕಾರ್ಯದರ್ಶಿಯಾಗಿ ಯಾರು ಕಾರ್ಯನಿರ್ವಹಿಸಿದರು_ 

🔸 ಸಿಂಧುಶ್ರೀ ಖಲ್ಲೂರ್

11). _ನೀತಿ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ_ 

🔸 ಪ್ರಧಾನ ಮಂತ್ರಿಗಳು 

12.) _ಒಂದನೇ ಪಂಚವಾರ್ಷಿಕ ಯೋಜನೆ ಆದ್ಯತೆ ನೀಡಿದ ವಲಯ ಯಾವುದು_ 

🔸 ಕೃಷಿ

13.) _ಭಾರತವು ಯಾವಾಗ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿತು ಮತ್ತು ಇದು ಪ್ರಪಂಚದಲ್ಲಿಯೇ ಪ್ರಥಮಬಾರಿ ಎನಿಸಿಕೊಂಡಿತ್ತು_ 

1952

14.) _ಎರಡನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು ಯಾರಾಗಿದ್ದರು_?

🔸 ಜವಾಹರ್ ಲಾಲ್ ನೆಹರು 

15. )_ಪಿಸಿ ಮಹಲನೋಬಿಸ್ ಮಾದರಿ ಪಂಚವಾರ್ಷಿಕ ಯೋಜನೆಯೆಂದು ಯಾವ ಯೋಜನೆಯನ್ನು ಕರೆಯುತ್ತಾರೆ_?

🔸 ಎರಡನೇ ಪಂಚವಾರ್ಷಿಕ ಯೋಜನೆ

16.) _ಯಾವ ಪಂಚವಾರ್ಷಿಕ ಯೋಜನೆಯನ್ನು "ಹೆರಾಲ್ಡ್ ಡ್ಯೂಮರ್" ಮಾದರಿ ಪಂಚವಾರ್ಷಿಕ ಯೋಜನೆಯನ್ನುವರು_ 

🔸 ಮೊದಲ ಪಂಚವಾರ್ಷಿಕ ಯೋಜನೆ

17). _ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಭಾಕ್ರಾನಂಗಲ್ ಅಣೆಕಟ್ಟು , ಹಿರಾಕುಡ್ ಅಣೆಕಟ್ಟು, ಮೆಟ್ಟೂರು ಜಲಾಶಯಗಳ ಅಭಿವೃದ್ಧಿಕಾರ್ಯಗಳನ್ನು ಹಾಕಿಕೊಳ್ಳಲಾಯಿತು_ 

🔸 1ನೇ ಪಂಚವಾರ್ಷಿಕ ಯೋಜನೆ 

18). _ಡಾ. ಹೋಮಿ ಜಹಂಗೀರ್ ಭಾಬಾ'ರವರು ಅಣುಶಕ್ತಿ ಆಯೋಗವನ್ನು ಯಾವಾಗ ಸ್ಥಾಪಿಸಿದರು_ 

1957

19). _ಯಾವ ಪಂಚವಾರ್ಷಿಕ ಯೋಜನೆಯಡಿಯಲ್ಲಿ ರೂರ್ಕೆಲಾ ,ಬಿಲಾಯಿ , ದುರ್ಗಾಪುರ ದಲ್ಲಿ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಗಳನ್ನು ಸ್ಥಾಪಿಸಲಾಯಿತು_ 

🔸 2ನೇ

20.) _ರೂರ್ಕೆಲಾ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯನ್ನು ಯಾವ ದೇಶದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು_ 

🔸 ಜರ್ಮನ್

21). _ಬಿಲಾಯಿಯ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯಾವ ದೇಶದ ಸಹಯೋಗದೊಂದಿಗೆ ಸ್ಥಾಪನೆಯಾಯಿತು_ 

🔸 ರಷ್ಯಾ

22.) _ದುರ್ಗಾಪುರ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯಾವ ದೇಶದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು....?_ 

🔸 ಬ್ರಿಟನ್

23). _3ನೇ ಪಂಚವಾರ್ಷಿಕ ಯೋಜನೆ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಿತ್ತು_ 

🔸 ಸಾರಿಗೆ ಮತ್ತು ಸಂಪರ್ಕ

24). _ಭಾರತದಲ್ಲಿ ಯಾವ ವರ್ಷದಲ್ಲಿ ಹಸಿರು ಕ್ರಾಂತಿ ಸಂಭವಿಸಿತು_?

1966-68

25.) _ಹಸಿರು ಕ್ರಾಂತಿ ಎಂಬ ಪದ ಮೊದಲು ನೀಡಿದವರು ಯಾರು..?_ 

🔹 ವಿಲಿಯಂ ಕಾಂಟ್

26.) _ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು_?

🔸 ಎಂ.ಎಸ್. ಸ್ವಾಮಿನಾಥನ್

27). _ಹಸಿರು ಕ್ರಾಂತಿಯಿಂದ ಅತೀ ಹೆಚ್ಚು ಲಾಭ ಪಡೆದ ಎರಡು ರಾಜ್ಯಗಳು_?

🔸 ಪಂಜಾಬ್, ಹರಿಯಾಣ

28). _ಕೆಂಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ_?

🔹 ಮಾಂಸ

29.) _ರಜತ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ_?

🔸 ಮೊಟ್ಟೆ

30). _ನೀಲಿ ಕ್ರಾಂತಿಯ ಪಿತಾಮಹ ಯಾರು_?

🔹 ಅರುಣ್ ಕೃಷ್ಣ

31). _4 ನೇ ಪಂಚವಾರ್ಷಿಕ ಯೋಜನೆಯ ಅವಧಿ_?

1969-74

32). _4ನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು_?

🔸 ಇಂದಿರಾಗಾಂಧಿ

34.) _ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬಡತನ ನಿರ್ಮೂಲನೆಗೆ ಆಧ್ಯತೆ ನೀಡಲಾಗಿತ್ತು_?

🔸 5ನೇ

35.) _ಉಳುವವನೇ ಭೂಮಿಯ ಒಡೆಯ ಇದು ಯಾವ ಒಂದು ಪಂಚ ವಾರ್ಷಿಕ ಯೋಜನೆಯ ಸಂದರ್ಭದಲ್ಲಿ ಕಂಡು ಬಂದ ಕಾನೂನು ಆಗಿದೆ_?

🔹 5ನೇ.

ಪ್ರಮುಖ ಕಾಯ್ದೆಗಳು ಜಾರಿಗೆ ತಂದ ಬ್ರಿಟಿಷ್ ಗೌವರ್ನರ್ ಮತ್ತು ವೈಸರಾಯ್

 

👉ರಾಬರ್ಟ್ ಕ್ಲೈವ್ - ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿ

👉ಲಾರ್ಡ್ ಕಾರ್ನ್ ವಾಲಿಸ್ - ಕಾಯಂ ಜಮೀನ್ದಾರಿ ಪದ್ಧತಿ

👉ಥಾಮಸ್ ಮನ್ರೋ - ರೈತವಾರಿ ಪದ್ಧತಿ

👉ವಿಲಿಯಂ ಬೆಂಟಿಕ್ - ಮಹಲ್ವಾರಿ ಪದ್ಧತಿ

👉ಲಾರ್ಡ್ ಲಿಟ್ಟನ್ - ವರ್ನ್ಯಾಕುಲರ್ ಫ್ರೆಸ್ ಆಕ್ಟ್

👉ಲಾರ್ಡ್ ಡಾಲ್ ಹೌಸಿ - ದತ್ತು ಮಕ್ಕಳಿಗೆ ಹಕ್ಕಿಲ್ಲ

👉ಲಾರ್ಡ್ ವೆಲ್ಲೆಸ್ಲಿ - ಸಹಾಯಕ ಸೈನ್ಯ ಪದ್ಧತಿ

👉ಲಾರ್ಡ್ ರಿಪ್ಪನ್ - ಇಲ್ಬರ್ಟ್ ಕಾಯ್ದೆ ಜಾರಿ

👉ಲಾರ್ಡ್ ಮಿಂಟೊ - ಮುಸ್ಲಿಂ ಲೀಗ್ ಸ್ಥಾಪನೆ

👉ಲಾರ್ಡ್ ಹಾರ್ಡಿಂಜ್ - ಬಂಗಾಳದ ವಿಭಜನೆಯನ್ನು ಹಿಂತೆಗೆದುಕೊಳ್ಳಲಾಯಿತು

👉ಲಾರ್ಡ್ ಚೆಮ್ಸ್ ಫರ್ಡ್ - ರೌಲತ್ ಕಾಯ್ದೆ ಜಾರಿ

ಪ್ರಮುಖ ವರದಿಗಳು ಮತ್ತು ಪ್ರಕಟಪಡಿಸುವ ಸಂಸ್ಥೆಗಳು/ಇಲಾಖೆಗಳು

 

👉 ಭಾರತದಲ್ಲಿ ಹಣಕಾಸು ನೀತಿ (ಫಿಸ್ಕಲ್ ಪಾಲಿಸಿ) - ಕೇಂದ್ರ ಹಣಕಾಸು ಇಲಾಖೆ

👉 ಭಾರತದಲ್ಲಿ ವಿತ್ತೀಯ ನೀತಿ ( ಮಾನಿಟರಿ ಪಾಲಿಸಿ ) - ಆರ್ ಬಿಐ 

👉 ಭಾರತದಲ್ಲಿ ಆರ್ಥಿಕ ಸಮೀಕ್ಷೆ - ಕೇಂದ್ರ ಹಣಕಾಸು ಇಲಾಖೆ

👉 ಭಾರತದಲ್ಲಿ ರಾಜ್ಯ ಕೋಶಿಯ ನೀತಿ - ಕೇಂದ್ರ ಸರಕಾರ

👉 ಭಾರತದಲ್ಲಿ ಹಣದುಬ್ಬರ - ಕೇಂದ್ರ ವಾಣಿಜ್ಯೋದ್ಯಮ ಸಚಿವಾಲಯ

👉 ವಿಶ್ವ ಅಭಿವೃದ್ಧಿ ವರದಿ - ವರ್ಲ್ಡ್ ಬ್ಯಾಂಕ್

👉 ವರ್ಲ್ಡ್ ಎಕನಾಮಿಕ್ ಫೋರಮ್ ಅಥವಾ ವರ್ಲ್ಡ್ ಎಕನಾಮಿಕ್ ಔಟ್ ಲುಕ್ - ಐ ಎಂ ಎಫ್

ಹೃದಯ ಬಗ್ಗೆ ಮಾಹಿತಿ

 

🫀 ಮಾನವನ ಹೃದಯದಲ್ಲಿ 4 ಕೋಣೆ ಇರುತ್ತವೆ

🫀🐠ಮೀನಿನ ಹೃದಯ -2 ಕೋಣೆ

🫀🐸 ಕಪ್ಪೆಯ ಹೃದಯ - 3 ಕೋಣೆ

🫀🐊 ಮೊಸಳೆಯ ಹೃದಯ -4 ಕೋಣೆ ,

🫀 ಹಕ್ಕಿಗಳ ಹೃದಯ - 4 ಕೋಣೆ

🫀ಸಸ್ತನಿಗಳ ಹೃದಯ - 4 ಕೋಣೆ ಹೊಂದಿವೆ .

🫀 ವಯಸ್ಕಮಾನವನ ಹೃದಯಬಡಿತ ನಿಮಿಷಕ್ಕೆ 72 ಬಾರಿ ಬಡಿಯುತ್ತದೆ

🫀 ಹೃದಯದ ಬಗ್ಗೆ ಅಧ್ಯಯನವನ್ನು ಕಾರ್ಡಿಯಾಲಜಿ ಎನ್ನುವರು .

🫀ಹಮ್ಮಿಂಗ್‌ಬರ್ಡ್ ಹೃದಯ ಬಡಿತ ನಿಮಿಷಕ್ಕೆ 1,260 ಬಾರಿ ಬಡಿಯುತ್ತದೆ .

🫀ಮಾನವ ರಕ್ತದೊತ್ತಡ ಅಳೆಯುವ ಸಾಧನ ಸಿಗಮೋ ಮಾನೋಮೀಟರ್

🫀ಮಾನವ ಸಾಮಾನ್ಯ ರಕ್ತದೊತ್ತಡ - 120/80 mmHg

🫀ಹೃದಯದ ವಿದ್ಯುತ್ ತರಂಗ ಅಳೆಯುವುದು – ECG ( Electro Cordiogram )

🫀ಮೊದಲ ಹೃದಯ ಕಸಿ -1967 ರಲ್ಲಿ ದಕ್ಷಿಣ ಆಫ್ರಿಕದ ವೈದ್ಯ ಕ್ರಿಶ್ಚಿಯನ್ ಬರ್ನಾಡ್ ಎಂಬ ವೈದ್ಯ ಜಗತ್ತಿನ ಮೊದಲ ಹೃದಯ ಕಸಿ ಮಾಡಿದನು .

🫀ಹೃದಯ ಬಡಿತ ಅಳೆಯುವ ಸಾಧನ ಸ್ಟೆತೆಸ್ಕೋಪ್ ಅನ್ನು ಫ್ರಾನ್ಸ್ ದೇಶದ ಲೆನೆಕ್ ಕಂಡುಹಿಡಿದನು .

🫀ರಕ್ತ ಪರಿಚಲನೆ ಸಂಶೋಧಿಸಿದವರು ವಿಲಿಯಂ ಹಾರ್ವೆ


ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಚಳುವಳಿಗಳು ಮತ್ತು ವರ್ಷ

 

🌷 ಸ್ವದೇಶಿ ಚಳುವಳಿ 

➜ 1905

🌷 ಮುಸ್ಲಿಂ ಲೀಗ್ ಸ್ಥಾಪನೆ

➜ 1906 

🌷 ಕಾಂಗ್ರೆಸ್ ವಿಭಜನೆ

➜ 1907 

🌷 ಹೋಮ್ ರೂಲ್ ಲೀಗ್ ಸ್ಥಾಪನೆ 

➜ 1916

🌷 ಲಕ್ನೋ ಒಪ್ಪಂದ

➜ ಡಿಸೆಂಬರ್ 1916 

🌷ರೌಲೆಟ್ ಆಕ್ಟ್

➜ 19 ಮಾರ್ಚ್ 1919 

🌷 ಜಲಿಯನ್ವಾಲಾ ಬಾಗ್ ಹತ್ಯಾಕಾಂಡ

➜ 13 ಏಪ್ರಿಲ್ 1919

🌷 ಖಿಲಾಫತ್ ಚಳುವಳಿ

➜ 1919

🌷 ಹಂಟರ್ ಸಮಿತಿ ವರದಿ ಪ್ರಕಟಣೆ 

➜ 18 ಮೇ 1920

🌷 ಕಾಂಗ್ರೆಸ್ ನಾಗ್ಪುರ ಅಧಿವೇಶನ

➜ ಡಿಸೆಂಬರ್ 1920 

🌷 ಅಸಹಕಾರ ಚಳವಳಿಯ ಆರಂಭ

➜ 1 ಆಗಸ್ಟ್ 1920 

🌷 ಚೌರಾ ಚೌರಿ ಘಟನೆ

➜ 5 ಫೆಬ್ರವರಿ 1922 

🌷 ಸ್ವರಾಜ್ಯ ಪಕ್ಷ ಸ್ಥಾಪನೆ

➜ 1 ಜನವರಿ 1923 

🌷 ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್

➜ ಅಕ್ಟೋಬರ್ 1924

🌷 ಸೈಮನ್ ಆಯೋಗದ ನೇಮಕಾತಿ

➜ 8 ನವೆಂಬರ್ 1927

🌷 ಸೈಮನ್ ಆಯೋಗ ಭಾರತಕ್ಕೆ ಭೇಟಿ

➜ 3 ಫೆಬ್ರವರಿ 1928 

🌷ನೆಹರೂ ವರದಿ

➜ ಆಗಸ್ಟ್ 1928 

🌷 ಬಾರ್ಡೋಲಿ ಸತ್ಯಾಗ್ರಹ

➜ ಅಕ್ಟೋಬರ್ 1928 

🌷 ಕಾಂಗ್ರೆಸ್ ನ ಲಾಹೋರ್ ಅಧಿವೇಶನ

➜ ಡಿಸೆಂಬರ್ 1929

🌷 ಸ್ವಾತಂತ್ರ್ಯ ದಿನದ ಘೋಷಣೆ

➜ 2 ಜನವರಿ 1930

🌷 ಉಪ್ಪಿನ ಸತ್ಯಾಗ್ರಹ

➜ 12 ಮಾರ್ಚ್ 1930 ➖ 5 ರಿಂದ ಏಪ್ರಿಲ್ 1930

🌷 ಕಾನೂನುಭಂಗ ಚಳುವಳಿ

➜ 6 ಏಪ್ರಿಲ್ 1930

🌷 ಮೊದಲ ದುಂಡುಮೇಜಿನ ಸಮ್ಮೇಳನ

➜ 12 ನವೆಂಬರ್ 1930 

🌷ಗಾಂಧಿ-ಇರ್ವಿನ್ ಒಪ್ಪಂದ

➜ 8 ಮಾರ್ಚ್ 1931 

🌷ಎರಡನೇ ದುಂಡುಮೇಜಿನ ಸಮ್ಮೇಳನ

  ➜ 7 ಸೆಪ್ಟೆಂಬರ್ 1931 

🌷ಕೋಮು ಮಧ್ಯಸ್ಥಿಕೆ

➜ 16 ಆಗಸ್ಟ್ 1932 

🌷 ಪೂನಾ ಒಪ್ಪಂದ

➜ ಸೆಪ್ಟೆಂಬರ್ 1932

🌷 ಮೂರನೇ ದುಂಡುಮೇಜಿನ ಸಮ್ಮೇಳನ

  ➜ 17 ನವೆಂಬರ್ 1932 

🌷 ಕಾಂಗ್ರೆಸ್ ಸಮಾಜವಾದಿ ಪಕ್ಷ ರಚನೆ

➜ ಮೇ 1934 

🌷 ಫಾರ್ವರ್ಡ್ ಬ್ಲಾಕ್ನ ರಚನೆ

➜ 1 ಮೇ 1939

🌷ಪಾಕಿಸ್ತಾನದ ಬೇಡಿಕೆ

➜ 24 ಮಾರ್ಚ್ 1940

🌷 ಆಗಸ್ಟ್ ಕೊಡುಗೆ 

➜ 8 ಆಗಸ್ಟ್ 1940

🌷 ಕ್ರಿಪ್ಸ್ ಮಿಷನ್ ಪ್ರಸ್ತಾಪ

➜ ಮಾರ್ಚ್ 1942

🌷 ಕ್ವಿಟ್ ಇಂಡಿಯಾ ಪ್ರಸ್ತಾಪ

➜ 8 ಆಗಸ್ಟ್ 1942

🌷 ಶಿಮ್ಲಾ ಸಮ್ಮೇಳನ

➜ 25 ಜೂನ್ 1945 

🌷ನೌಕಾ ದಂಗೆ

➜ 19 ಫೆಬ್ರವರಿ 1946 

🌷 ಪ್ರಧಾನ ಮಂತ್ರಿ ಅಟ್ಲೀ ಅವರ ಪ್ರಕಟಣೆ

➜ 15 ಮಾರ್ಚ್ 1946

🌷 ಕ್ಯಾಬಿನೆಟ್ ಮಿಷನ್ ಆಗಮನ

➜ 24 ಮಾರ್ಚ್ 1946

🌷ಮಧ್ಯಂತರ ಸರ್ಕಾರದ ಸ್ಥಾಪನೆ

➜ 2 ಸೆಪ್ಟೆಂಬರ್ 1946 

🌷 ಮೌಂಟ್ ಬ್ಯಾಟನ್ ಯೋಜನೆ

➜ 3 ಜೂನ್ 1947 

🌷 ಸ್ವಾತಂತ್ರ್ಯ ಸಿಕ್ಕಿದ್ದು 

  ➜ 15 ಆಗಸ್ಟ್ 1947.

ಪ್ರಮುಖ ರಾಜವಂಶ ಮತ್ತು ಸ್ಥಾಪಕರು


☸ ಹರ್ಯಂಕ ರಾಜವಂಶ - ಬಿಂಬಸಾರ

☸ ನಂದ ರಾಜವಂಶ. - ಮಹಪದಂ ನಂದ್

☸ ಮೌರ್ಯ ಸಾಮ್ರಾಜ್ಯ - ಚಂದ್ರಗುಪ್ತ ಮೌರ್ಯ

☸ ಗುಪ್ತಾ ರಾಜವಂಶ - ಶ್ರೀಗುಪ್ತ

☸ ಪಾಲ್ ರಾಜವಂಶ - ಗೋಪಾಲ್

☸ ಪಲ್ಲವ ರಾಜವಂಶ - ಶಿವಸ್ಕಂದ ವರ್ಮ

☸ ರಾಷ್ಟ್ರಕೂಟ ರಾಜವಂಶ - ದಂತಿದುರ್ಗ

☸ ಚಾಲುಕ್ಯ-ವಾತಾಪಿ ರಾಜವಂಶ - ಜಯಸಿಂಹ 

☸ ಚಾಲುಕ್ಯ-ಕಲ್ಯಾಣಿ ರಾಜವಂಶ - ತೈಲಾಪ್- II

☸ ಚೋಳ ರಾಜವಂಶ - ಕರಿಕಾಲಚೋಳ 

☸ ಸೆನ್ ರಾಜವಂಶ - ಸಾಮಂತ್ ಸೇನ

☸ ಗುರ್ಜರ್ ಪ್ರತಿಹರಾ ರಾಜವಂಶ - ಹರಿಶ್ಚಂದ್ರ / ನಾಗಭಟ್ಟ

☸ ಗುಲಾಮರ ರಾಜವಂಶ - ಕುತುಬುದ್ದೀನ್ ಐಬಾಕ್

☸ ಖಿಲ್ಜಿ ರಾಜವಂಶ - ಜಲಾಲುದ್ದೀನ್ ಖಲ್ಜಿ

☸ ತುಘಲಕ್ ರಾಜವಂಶ - ಘಿಯಾಸುದ್ದೀನ್ ತುಘಲಕ್

☸ ಸೈಯದ್ ರಾಜವಂಶ - ಖಿಜ್ರ್ ಖಾನ್

☸ ಲೋದಿ ರಾಜವಂಶ - ಬಹ್ಲೋಲ್ ಲೋದಿ 

☸ ವಿಜಯನಗರ ಸಾಮ್ರಾಜ್ಯ - ಹಕ್ಕ ಮತ್ತು ಬುಕ್ಕರಾಯ 

☸ ಬಹಮನಿ ಸಾಮ್ರಾಜ್ಯ - ಹಸನ ಗಂಗು ಬಹುಮನ್ ಶಾ 

☸ ಮೊಘಲ್ ರಾಜವಂಶ - ಬಾಬರ್

☸ ಮಗಧ ರಾಜವಂಶ - ಜರಾಸಂಧ ಮತ್ತು ಬ್ರಹದೃತ್

☸ ಶಾತವಾಹನ - ಸಿಮುಖ


ಕರ್ನಾಟಕದಲ್ಲಿನ ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು


* ದೊಂಡಿಯಾ ವಾಘ ದಂಗೆ - 1800

* ಕಿತ್ತೂರು ದಂಗೆ - 1824

* ನಗರ ದಂಗೆ - 1831

* ಕೊಡಗು ಬಂಡಾಯ - 1834

* ಹಲಗಲಿಯ ಬೇಡರ ದಂಗೆ - 1857

* ಸುರಪುರ ದಂಗೆ - 1857

* ನರಗುಂದ ಬಂಡಾಯ - 1858

* ಮುಂಡರಗಿ ಬಂಡಾಯ - 1858

* ಅಂಕೋಲಾ ಸತ್ಯಾಗ್ರಹ - 1930

* ಮೈಸೂರು ಕಾಂಗ್ರೆಸ್ಸ್ ಜನನ - 1938

* ಶಿವಪುರ ಧ್ವಜ ಸತ್ಯಾಗ್ರಹ - 1938

* ವಿದುರಾಶ್ವತ್ಥ ದುರಂತ - 1938

* ಈಸೂರು ದುರಂತ - 1942

* ಮೈಸೂರು ಅರಮನೆ ಸತ್ಯಾಗ್ರಹ - 1947

* ಭಾರತ ಸ್ವಾತಂತ್ರ್ಯ - 1947

ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ


🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)

🔸 ಜನಿಸಿದ ಸ್ಥಳ=ಉತ್ತರ ಪ್ರದೇಶ್

🔹 ತಂದೆ= ಮೋತಿಲಾಲ್ ನೆಹರು

🔸 ತಾಯಿ=ಸ್ವರೂಪರಾಣಿ

🔹 ನಿಧಾನ ಹೊಂದಿದ ವರ್ಷ=

1964 ಮೇ 27

🔸 ಸಮಾಧಿಯ ಹೆಸರು= ಶಾಂತಿವನ


🔹 ಬಿರುದುಗಳು=

ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ.

🔸ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ= 1955

🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು

1) "ಡಿಸ್ಕವರಿ ಆಫ್ ಇಂಡಿಯಾ"

2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"

3) "ಟು ವರ್ಡ್ ಫ್ರೀಡಂ"

🔸 ನೆಹರೂರವರು ಲೋಕಸಭಾ ಕ್ಷೇತ್ರ= ಉತ್ತರಪ್ರದೇಶ ಫುಲ್ ಫುರ್

🔹 ಭಾರತದ ಮೊದಲ ಪ್ರಧಾನಿ= ಪಂಡಿತ್ ಜವಾಹರಲಾಲ್ ನೆಹರು

🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= ಜವಾಹರಲಾಲ್ ನೆಹರು

🔹 ನೆಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ=1948

🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ=1950 ಮಾರ್ಚ್ 15

🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= 1952 ಆಗಸ್ಟ್ 6

🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ=1952

🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ=1951-1956

🔸 ಪಂಚ ಶೀಲಒಪ್ಪಂದ =1954 ಎಪ್ರಿಲ್ 28( ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್

🔹 ಸಿಂಧೂ ನದಿ ಒಪ್ಪಂದ ಭಾರತ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್ ಖಾನ್

🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ=1961

🔹 ಭಾರತ ಮತ್ತು ಚೀನಾ ಯುದ್ಧ=1962

🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು=ನೆಹರು

🔸 ಜವಾಹರ್ ಲಾಲ್ ನೆಹರುರವರು1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು.

🔹 ಜವಾಹರ್ ಲಾಲ್ ನೆಹರುರವರುಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ

🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು ನೆಹರೂರವರು ಶೀಘ್ರಗತಿಯ ದಾಳಿಎಂದು ಕರೆದಿದ್ದಾರೆ.

ಬೌದ್ಧ ಸಮ್ಮೇಳನ ನಡೆದ ಸ್ಥಳಗಳು

 


ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ


ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ


ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ


ನಾಲ್ಕನೇಯ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ (ಕಾಶ್ಮೀರ)


ಐದನೆಯ ಬೌದ್ಧ ಸಮ್ಮೇಳನ ಕನೌಜ್ ಹರ್ಷವರ್ಧನ ನಡೆಸಿದ್ದು

ಸೋಮವಾರ, ಜೂನ್ 19, 2023

ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು :

 

1.ಅಸಿರ್ ಘರ್ ಪಾಸ್ • ಮಧ್ಯಪ್ರದೇಶ 

2. ಬಾರಾ-ಲಾಚಾ-ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •16,400 (ft)

3. ಬನಿಹಾಲ್ ಪಾಸ್ • ಜಮ್ಮು ಮತ್ತು ಕಾಶ್ಮೀರ • 9.291 (ft)

4.ಚಾಂಗ್ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •17.800 (ft)

5.ಫೋಟು ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 13.451 (ft)

6.ಜಿಲೇಪ ಲಾ ಪಾಸ್ •ಸಿಕ್ಕಿಂ • 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •ಸಿಕ್ಕಿಂ 

8.ಡೊಂಗ್ ಖಲಾ ಪಾಸ್ •ಸಿಕ್ಕಿಂ •12,000 (ft)

9.ಹಲ್ದಿಘಾಟಿ ಪಾಸ್ •ರಾಜಸ್ಥಾನ

10. ಡೆಬಸಾ ಪಾಸ್ • ಹಿಮಾಚಲ ಪ್ರದೇಶ •17.520 (ft) 

11.ಇಂದ್ರಹಾರ ಪಾಸ್ • ಹಿಮಾಚಲ ಪ್ರದೇಶ •14.473 (ft) 

12.ಕುಂಜುಮ್ ಪಾಸ್ •ಹಿಮಾಚಲ ಪ್ರದೇಶ •14.931 (ft)

13.ಖಾರ್ ದುಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •18.380 (ft)

14.ಲಾಮ್ ಖಂಗಾ ಪಾಸ್ •ಹಿಮಾಚಲ ಪ್ರದೇಶ •17.336 (ft)

15.ಲುಂಗಾಲಾಚ್ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •16.600 (ft)

16.ಮಯಾಲಿ ಪಾಸ್, ಮರ್ಸಿಮಿಕ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ 

17.ನಾಥು ಲಾ ಪಾಸ್ •ಸಿಕ್ಕಿಂ • 14.140 (ft)

18.ನಮಿಕಾ ಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ • 12.139 (ft)

19.ರೋಹ್ ಟಂಗ್ ಪಾಸ್ •ಹಿಮಾಚಲ ಪ್ರದೇಶ •13.051 (ft) 

20.ಪಲಕ್ಕಾಡ್ ಗ್ಯಾಪ್ ಪಾಸ್ • ಕೇರಳ •1,000 (ft)

21.ಸೆಲಾ ಪಾಸ್ • ಅರುಣಾಚಲ ಪ್ರದೇಶ •14,000 (ft)

22.ಸಸ್ಸೇರ್ ಪಾಸ್ • ಜಮ್ಮು ಮತ್ತು ಕಾಶ್ಮೀರ •17.753 (ft)

23.ಟಾಂಗ್ ಲಂಗ್ ಲಾ ಪಾಸ್ •ಜಮ್ಮು ಮತ್ತು ಕಾಶ್ಮೀರ •17.583 (ft)

24.ಸಿನ್ ಲಾ ಪಾಸ್ • ಉತ್ತರಾಖಂಡ್ •18.028 (ft)

25.ಝೋಜಿಲಾ ಪಾಸ್ • ಜಮ್ಮು ಮತ್ತು ಕಾಶ್ಮೀರ •12.400 (ft)

26.ಟ್ರೈಲ್ ಸ್ ಪಾಸ್ • ಉತ್ತರಾಖಂಡ್ •17.100 (ft)

ಭಾರತದ ಪ್ರಮುಖ ಶಿಖರಗಳ ಸಂಕ್ಷಿಪ್ತ ಮಾಹಿತಿ

 ? ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್ 

🔸ಭಾರತದ ಅತ್ಯಂತ ಎತ್ತರವಾದ

ಕೆ 2 ( ಮೌಂಟ್ ಗಾಡ್ವಿನ್ ಶಿಖರ)

🔸 ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ

ಮುಳ್ಳಯ್ಯನ ಗಿರಿ .

🔸ನಿಲಿಗಿರಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ= ದೊಡ್ಡ ಬೆಟ್ಟ

🔸ಏಷ್ಯಾದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟ - ಮಧುಗಿರಿ ಬೆಟ್ಟ

🔸 ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ .

🔸ಪೂರ್ವ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆರ್ಮಕೊಂಡ್

🔸 ಪಶ್ಚಿಮ ಘಟ್ಟಗಳಲ್ಲಿ ನ ಅತ್ಯಂತ ಎತ್ತರವಾದ ಶಿಖರ - ಆನೈಮುಡಿ 

🔸ಸಾತ್ಪುರ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ- ದುಗ್ಧಗಾರ

🔸ವಿಂಧ್ಯ ಪರ್ವತ ಶ್ರೇಣಿಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಅಮರಕಂಟಕ

🔸ಅರಾವಳಿ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶಿಖರ - ಗುರು ಶಿಖರ .

🔸 ನಾಗಾ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ - ಸಾರಾಮತಿ ..

🔸ಅಂಡಮಾನ್ ಮತ್ತು ನಿಕೋಬಾರ್ ನಲ್ಲಿನ ಅತ್ಯಂತ ಎತ್ತರವಾದ ಶಿಖರ - ಸ್ಯಾಡುಲ್ ಶಿಖರ

ನಮ್ಮ ದೇಹದ ವೈವಿಧ್ಯತೆ

1. ಮಾನವನ ಅತೀ ದೊಡ್ಡ ರಸ ಗ್ರಂಥಿ- ಯಕೃತ್‌.

2. ಮಾನವನ ದೇಹದಲ್ಲಿ ಸುಮಾರು 72000 ನರಗಳು ಕಾರ್ಯಗತವಾಗಿದೆ.

3. ಬೆವರನ್ನು ಹೊರಹಾಕದ ನಮ್ಮ ದೇಹದಲ್ಲಿನ ಏಕೈಕ ಅಂಗವೇನೆಂದರೆ ತುಟಿ.

4. ಒಬ್ಬ ಮನುಷ್ಯನು 20 ನಿಮಿಷಗಳಲ್ಲಿ 19000 ಘನ ಅಡಿಗಳಷ್ಟು ಉಸಿರಾಡುತ್ತಾನೆ.

5. ದೃಷ್ಟಿ ಸಾಮರ್ಥ್ಯವು ಸ್ತ್ರೀಯರಿಗಿಂತಲೂ ಪುರುಷರಲ್ಲಿ ಹೆಚ್ಚು. ಆದರೆ ಶ್ರವಣ ಸಾಮಾರ್ಥ್ಯವು ಪುರುಷರಿಗಿಂತಲೂ ಸ್ತ್ರೀಯಲ್ಲಿ ಹೆಚ್ಚು.

6. ಕಂಪ್ಯೂಟರ್‌ ನನ್ನು ಮಾನವನ ಮೆದುಳಿಗೆ ಹೋಲಿಸಿದರೆ ಕಂಪ್ಯೂಟರ್‌ ಗಿಂತಲೂ ಮಾನವನ ಮೆದುಳು 1 ಲಕ್ಷ ಪಟ್ಟು ಹೆಚ್ಚಿನ ನೆನಪಿನ ಚೈತನ್ಯವುಳ್ಳದ್ದು.

7. ನಮ್ಮ ದೇಹದಲ್ಲಿ ರಕ್ತ ಸಂಚಾರವಿಲ್ಲದ ಭಾಗವೆಂದರೆ ಕಣ್ಣಿನಲ್ಲಿರುವ ಪಾಪೆ.

8. ಪ್ರತಿದಿನವೂ ನಮ್ಮ ದೇಹದಲ್ಲಿ 7 ದಶಲಕ್ಷ ಜೀವಕೋಶಗಳು ಉತ್ಪತ್ತಿಯಾಗುತ್ತದೆ.

9. ಪ್ರತಿದಿನವೂ ನಮ್ಮ ಕಣ್ಣುಗಳಲ್ಲಿ ಸುರಿಸುವ ಕಣ್ಣೀರಿನಲ್ಲಿ ಸುಮಾರು ಏಳು ಹನಿಗಳು ಆವಿಯಾಗುತ್ತದೆ.

10. ಮಾನವನ ಕಣ್ಣುಗಳು 1 ಲಕ್ಷ ಬಣ್ಣಗಳನ್ನು ಬೇರ್ಪಡಿಸಿಅರಿಯುವ ಚೈತನ್ಯವನ್ನು ಹೊಂದಿದೆ.

ಮ್ಯಾನ್ ಬುಕರ್ ಪ್ರಶಸ್ತಿ ಪಡದ ಪಡೆದ ಭಾರತೀಯರು°

  

●● ಪಡೆದವರು........... ಪುಸ್ತಕ

☘ ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್

☘ ಅರುಂಧತಿ ರಾಯ್..... ದಿ ಗಾಡ್ ಆಫ್ ಸ್ಮಾಲ್ ಥಿಂಗ್

☘ ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್

☘ ಅರವಿಂದ ಅಡಿಗ..... ದಿ ವೈಟ್ ಟೈಗರ್

☘ ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್

ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು


🌺ಮಣ್ಣು ಸಂಶೋಧನಾ ಸಂಸ್ಥೆ

👉🏻 ಭೊಪಾಲ್.

🌺ದವಿದಳ ಧಾನ್ಯ ಸಂಶೋಧನಾ ಸಂಸ್ಥೆ

👉🏻 ಕಾನ್ಪುರ.

🌺ತರಕಾರಿ ಸಂಶೋಧನಾ ಸಂಸ್ಥೆ

👉🏻ವಾರಣಾಸಿ.

🌺ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ 

👉🏻 ಬಕನೆರ್

🌺ಸಣಬು ಸಂಶೋಧನಾ ಸಂಸ್ಥೆ 

👉🏻ಬಯಾರಕ್ ಪುರ.

🌺ಜೇನು ಸಂಶೋಧನಾ ಸಂಸ್ಥೆ

👉🏻ಪುಣೆ

🌺ಮಕ್ಕೆಜೋಳ ಸಂಶೋಧನಾ ಸಂಸ್ಥೆ

👉🏻 ಮಂಡ್ಯ.

🌺ನಲಗಡಲೆ ಸಂಶೋಧನಾ ಸಂಸ್ಥೆ

👉🏻ಜುನಾಗಡ್

🌺ಖನಿಜ ಸಂಶೋಧನಾ ಸಂಸ್ಥೆ 

👉🏻 ಧನಾಬಾದ್

🌺ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ 

👉🏻 ಕಲ್ಲಿಕೋಟೆ .

🌺ಆಲೂಗಡ್ಡೆ ಸಂಶೋಧನಾ ಸಂಸ್ಥೆ 

👉🏻 ಶಮ್ಲಾ .

ಪ್ರಮುಖ ರಾಜವಂಶ ಮತ್ತು ಸ್ಥಾಪಕರು

☸ ಹರ್ಯಂಕ ರಾಜವಂಶ - ಬಿಂಬಸಾರ

☸ ನಂದ ರಾಜವಂಶ. - ಮಹಪದಂ ನಂದ್

☸ ಮೌರ್ಯ ಸಾಮ್ರಾಜ್ಯ - ಚಂದ್ರಗುಪ್ತ ಮೌರ್ಯ

☸ ಗುಪ್ತ ರಾಜವಂಶ - ಶ್ರೀಗುಪ್ತ

☸ ಪಾಲ್ ರಾಜವಂಶ - ಗೋಪಾಲ್

☸ ಪಲ್ಲವ ರಾಜವಂಶ - ಶಿವಸ್ಕಂದ ವರ್ಮ

☸ ರಾಷ್ಟ್ರಕೂಟ ರಾಜವಂಶ - ದಂತಿದುರ್ಗ

☸ ಚಾಲುಕ್ಯ-ವಾತಾಪಿ ರಾಜವಂಶ - ಜಯಸಿಂಹ 

☸ ಚಾಲುಕ್ಯ-ಕಲ್ಯಾಣಿ ರಾಜವಂಶ - ತೈಲಾಪ್- II

☸ ಚೋಳ ರಾಜವಂಶ - ಕರಿಕಾಲಚೋಳ 

☸ ಸೆನ್ ರಾಜವಂಶ - ಸಾಮಂತ್ ಸೇನ

☸ ಗುರ್ಜರ್ ಪ್ರತಿಹರಾ ರಾಜವಂಶ - ಹರಿಶ್ಚಂದ್ರ / ನಾಗಭಟ್ಟ

☸ ಗುಲಾಮರ ರಾಜವಂಶ - ಕುತುಬುದ್ದೀನ್ ಐಬಾಕ್

☸ ಖಿಲ್ಜಿ ರಾಜವಂಶ - ಜಲಾಲುದ್ದೀನ್ ಖಲ್ಜಿ

☸ ತುಘಲಕ್ ರಾಜವಂಶ - ಘಿಯಾಸುದ್ದೀನ್ ತುಘಲಕ್

☸ ಸೈಯದ್ ರಾಜವಂಶ - ಖಿಜ್ರ್ ಖಾನ್

☸ ಲೋದಿ ರಾಜವಂಶ - ಬಹ್ಲೋಲ್ ಲೋದಿ 

☸ ವಿಜಯನಗರ ಸಾಮ್ರಾಜ್ಯ - ಹಕ್ಕ ಮತ್ತು ಬುಕ್ಕರಾಯ 

☸ ಬಹಮನಿ ಸಾಮ್ರಾಜ್ಯ - ಹಸನ ಗಂಗು ಬಹುಮನ್ ಶಾ 

☸ ಮೊಘಲ್ ರಾಜವಂಶ - ಬಾಬರ್

☸ ಮಗಧ ರಾಜವಂಶ - ಜರಾಸಂಧ ಮತ್ತು ಬ್ರಹದೃತ್

☸ ಶಾತವಾಹನ - ಸಿಮುಖ

ಜೀವಸತ್ವಗಳು ಮತ್ತು ಅವುಗಳ ಸಂಶೋಧಕರು

 

✅ಜೀವಸತ್ವ ಎ - ಮ್ಯಾಕ್ಸ್ ಕೋಲಿನ್ ಮತ್ತು ಡೇವಿಸ್

✅ಜೀವಸತ್ವ ಡಿ - ಮಲನ್ ಬೈ

✅ಜೀವಸತ್ವ ಇ - ಇವಾನ್ಸಿ ಹಾಗೂ ಎಮರಸನ್

✅ಜೀವಸತ್ವ ಕೆ - ಡ್ಯಾಮ್

✅ಜೀವಸತ್ವ ಬಿ 1- ಜಾನ್ಸನ್ ಹಾಗೂ ವಿಂಡಾಸ್

✅ಜೀವಸತ್ವ ಬಿ 2 - ವಾರ್ಗಬರ್ಗ್ ಹಾಗೂ ಕ್ರಿಶ್ಚಿಯನ್

✅ಜೀವಸತ್ವ ಬಿ 4 - ಎಲ್ಡೆಹ್ಯಾಮ್ ಹಾಗೂ ಊಲಿ

✅ಬಿ 6 - ಸ್ಟಿಲ್ಲರ್

✅ಬಿ 9 (ಪೋಲಿಕ್ ಆಮ್ಲ) - ಮಿಷಲ್ ಸ್ನೇಲ್ ಹಾಗೂ ವಿಲಿಯಮ್ಸ್

✅ಬಿ 12 - ಸ್ಮಿತ್ ಹಾಗೂ ಪಾರ್ಕರ್

ವಿಜ್ಞಾನ ಪ್ರಶ್ನೋತ್ತರಗಳು

 

➡️ ಲ್ಯೂಸರ್ನ್ ಎಂದರೆ ಏನು?

ಎಲೆಗಳಿಗಾಗಿ ಬೆಳಸಿದ ಬೆಳೆ


➡️ ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?

ಒಂದು ಶೀಲಿಂಧ್ರ


➡️ ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಪವನಶಾಸ್ತ್ರ


➡️ ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?

 ಅಂಕಿಶಾಸ್ತ್ರ


➡️ ಪಾರಾಸಿಟಾಮಾಲ್….

ನೋವು ನಿವಾರಿಸುತ್ತದೆ.


➡️ ಜಿಯೋಲೈಟ್ ಉಪಯೋಗಿಸುವುದು…..

ಕಾಗದವನ್ನು ವಿವರ್ಣಿಕರಣಗೊಳಿಸಲು


➡️ ಶರ್ಬತಿ ಸೊನೋರ ಎಂಬುದು?

ಗೋಧಿಯ ಒಂದು ಮಾದರಿ


➡️ ಸಾರಜನೀಕರಣ ಎಂದರೆ ಏನು?

ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು


➡️ ಅತಿ ಸೂಕ್ಷ್ಮ ಗಾತ್ರದ ಜೀವಕೋಶ

 ವೈರಸ್


➡️ ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..

ತಂಪಾದ ಶುಷ್ಕ ಪರಿಸ್ಥಿತಿ


➡️ ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?

 ಎಂಟೆಮೋಫಿಲಿ


➡️ ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?

ಪೆಥಾಲಜಿ


➡️ ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?

ದ್ಯುತಿ ಮಾಪನ


➡️ ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?

 ಪ್ಯಾಸ್ಕಲ್ ನಿಯಮ


➡️ ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…

ಉಷ್ಣವಹನ


➡️ ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?

ಟಂಗ್‍ಸ್ಟನ್


➡️ ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..

ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು


➡️ ನೀರನ್ನು ಕ್ಲೋರಿಕರಣ ಮಾಡಲು ಕಾರಣ…

ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು


➡️ ಟಿಂಚರು ಇದು….

ಅಲ್ಕೋಹಾಲಿನ ದ್ರವ


➡️ ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..

 ಪತ್ರಶೀಲತ್ವ

ವಿಟಮಿನ್ಗಳ ಕುರಿತು ವಿಶೇಷ ಮಾಹಿತಿ

 

🎯ವಿಟಮಿನ್ ಗಳ ಪಿತಾಮಹ - ಸಿ. ಪಂಕ್

🎯ಮೊದಲು ಕಂಡು ಹಿಡಿದ ವಿಟಮಿನ್ ಎಂದರೆ - ಸಿ

🎯ಪ್ರಪ್ರಥಮವಾಗಿ ಸಂಸ್ಕರಿಸಿದ ವಿಟಮಿನ್ ಎಂದರೆ - ಬಿ

🎯ಆಮ್ಲ ಎಂದು ಕರೆಯುವ ವಿಟಮಿನ್ - ಸಿ

🎯ಹಾರ್ಮೋನ್ ಎಂದು ಕರೆಯುವ ವಿಟಮಿನ್ - ಡಿ

🎯ಪಿತ್ತಕೋಶದಲ್ಲಿ ಸಂಗ್ರಹವಾಗುವ ವಿಟಮಿನ್ - ಎ

🎯ಗೋಲ್ಡನ್ ರೈಸ್ ನಲ್ಲಿ ಅಧಿಕವಾಗಿರುವ ವಿಟಮಿನ್ - ಎ

🎯ಮಾವು, ಕ್ಯಾರೆಟ್ ನಲ್ಲಿ ಅಧಿಕವಾಗಿರುವ ವಿಟಮಿನ್ - ಎ

🎯ಶಾರ್ಕ್ ಮತ್ತು ಕಾಡ್ ಮೀನುಗಳ ಲಿವರ್ ನಲ್ಲಿ ಅಧಿಕವಾಗಿರುವ ವಿಟಮಿನ್ - ಎ ಮತ್ತು ಡಿ

🎯ಸಿಟ್ರಸ್ ಹಣ್ಣುಗಳಲ್ಲಿರುವ ವಿಟಮಿನ್ - ಸಿ

🎯ಹಡಗಿನ ನಾವಿಕರು ವಿಟಮಿನ್ ಸಿ ನಿಂದ ಬಳಲುತ್ತಾರೆ

🎯ಸನ್ ಸೈನ್ ವಿಟಮಿನ್ ಡಿ

ಪ್ರಮುಖ ಸ್ಥಳಗಳ ಅನ್ವರ್ಥಕ ನಾಮಗಳು.


• ಗಣಿ ನಾಡು - ಬಳ್ಳಾರಿ

• ಗುಮ್ಮಟ ನಗರಿ - ವಿಜಯಪುರ

• ಪೇಡಾನಗರಿ - ಧಾರವಾಡ

• ಮುದ್ರಣ ನಗರಿ - ಗದಗ

• ಕರದಂಟು ನಗರಿ - ಗೋಕಾಕ

• ಕುಂದಾ ನಗರಿ - ಬೆಳಗಾವಿ

• ಬಂದರು ನಗರಿ - ಮಂಗಳೂರು

• ಮಂಜಿನ ನಗರಿ - ಮಡಿಕೇರಿ

• ಉದ್ಯಾನ ನಗರಿ - ಬೆಂಗಳೂರು

• ಏಲಕ್ಕಿ ನಗರಿ - ಹಾವೇರಿ

• ಕೃಷ್ಣ ನಗರಿ - ಉಡುಪಿ

• ಬೆಣ್ಣೆ ನಗರಿ - ದಾವಣಗೆರೆ

• ಭತ್ತದ ಕಣಜ - ಗಂಗಾವತಿ

• ಅರಮನೆಗಳ ನಗರಿ - ಮೈಸೂರು

• ಕೋಟೆ ನಾಡು - ಬಾಗಲಕೋಟೆ

• ದುರ್ಗ ನಾಡು - ಚಿತ್ರದುರ್ಗಾ

• ಕಲ್ಪತರು ನಾಡು - ತುಮಕೂರು

• ಚಿನ್ನದ ನಾಡು - ಕೋಲಾರ

• ಬೊಂಬೆಯನಾಡು - ಚನ್ನಪಟ್ಟಣ

• ಸಕ್ಕರೆ ನಾಡು - ಮಂಡ್ಯ

•ಸಕ್ಕರೆಯ ಜಿಲ್ಲೆ -ಬೆಳಗಾವಿ 

• ರೇಷ್ಮೆ ನಾಡು - ರಾಮನಗರ

• ಕಾಫೀ ನಾಡು - ಚಿಕ್ಕಮಗಳೂರು

• ಚಾಲುಕ್ಯರ ನಾಡು - ಬಾದಾಮಿ

• ಗಂಗರ ನಾಡು - ತಲಕಾಡು

• ಬಿಸಿಲು ನಾಡು - ರಾಯಚೂರು

• ಸೂಫಿ ಸಂತರ ನಾಡು - ಬೀದರ

• ಕದಂಬರ ನಾಡು - ಬನವಾಸಿ

• ಗಿರಿಗಳ ನಾಡು - ಯಾದಗಿರಿ

• ಜಲಪಾತಗಳ ತವರೂರು - ಕಾರವಾರ

•ಜಲಪಾತಗಳ ಜಿಲ್ಲೆ -ಉತ್ತರ ಕನ್ನಡ 

• ತೊಗರಿ ನಾಡು - ಕಲಬುರ್ಗಿ

• ಮಲೆನಾಡಿನ ಹೆಬ್ಬಾಗಿಲು - ಶಿವಮೊಗ್ಗ

ಭಾರತ ಸರ್ಕಾರದ ಪ್ರಮುಖ ಕಾಯ್ದೆಗಳು


1948 - ಕನಿಷ್ಠಕೂಲಿ ಕಾಯ್ದೆ


 1951 - ಭೂ ಸುಧಾರಣಾ ಕಾಯ್ದೆ


 1955 - ಭಾರತೀಯ ಪೌರತ್ವ ಕಾಯ್ದೆ


 1955 - ಹಿಂದೂ ಉತ್ತರಾಧಿಕಾರತ್ವ ಕಾಯ್ದೆ


 1956 ಅನೈತಿಕ ವ್ಯವಹಾರ ನಿಷೇಧ ಕಾಯ್ದೆ


 1956 - ರಾಜ್ಯಪುನರ ರಚನಾ ಕಾಯ್ದೆ


 1961 - ಆದಾಯ ತೆರಿಗೆ ಕಾಯ್ದೆ 


 1961 - ವರದಕ್ಷಿಣೆ ನಿಷೇಧ ಕಾಯ್ದೆ


1962 - ಸರಕು ಸೇವಾ ಕಾಯ್ದೆ


1974 - ವನ್ಯಜೀವಿ ಸಂರಕ್ಷಣಾ ಕಾಯ್ದೆ


 1974 - ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ


 1976- ಜೀತಪದ್ಧತಿ ನಿಷೇಧ ಕಾಯ್ದೆ


1980 - ಅರಣ್ಯ ಸಂರಕ್ಷಣಾ ಕಾಯ್ದೆ


 1985 - ಪಕ್ಷಾಂತರ ನಿಷೇಧ ಕಾಯ್ದೆ 


 1986 - ಗ್ರಾಹಕ ಹಕ್ಕುಗಳ ರಕ್ಷಣಾ ಕಾಯ್ದೆ


 1986 - ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ


 1991 - ಮಾನವನ ಹಕ್ಕುಗಳ ರಕ್ಷಣಾ ಕಾಯ್ದೆ


 1993 - ಪಂಚಾಯತ್ ರಾಜ್ ಕಾಯ್ದೆ 


 2000 - ಬಾಲ ನ್ಯಾಯಿಕ ಸಂಹಿತ ಕಾಯ್ದೆ


 2001 - ಭಯೋತ್ಪಾದನಾ ನಿಷೇಧ ಕಾಯ್ದೆ


 2005 - ಕೌಟುಂಬಿಕ ದೌರ್ಜನ್ಯ ಕಾಯ್ದೆ


1988 - ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ


 2005 - ಮಾಹಿತಿ ಹಕ್ಕು ಕಾಯ್ದೆ


 2006 - ಆಹಾರ ಗುಣಮಟ್ಟ ಕಾಯ್ದೆ


2006 - ಬಾಲ್ಯ ವಿವಾಹ ನಿಷೇಧ ಕಾಯ್ದೆ


 2009 - ಶಿಕ್ಷಣ ಹಕ್ಕು ಕಾಯ್ದೆ 


 2012 - ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ


 2013 - ಆಹಾರ ಭದ್ರತಾ ಕಾಯ್ದೆ


 2017- ಏಕರೂಪ ತೆರಿಗೆ ಕಾಯ್ದೆ


 2020 - ನೂತನ ರಾಷ್ಟ್ರೀಯ ಶಿಕ್ಷಣ ಕಾಯ್ದೆ

ರಾಮಾಯಣ

 1. ರಾಮಾಯಣ ರಚಿಸಿದವರು ಯಾರು?

ಉತ್ತರ: ವಾಲ್ಮೀಕಿ ಮಹರ್ಷಿಗಳು

2.ವಾಲ್ಮಿಕಿ ಯಾವ ವಂಶಜರು?

ಉತ್ತರ: ಭೃಗುವಂಶ

3. ವಾಲ್ಮಿಕಿಯ ತಂದೆಯ ಹೆಸರೇನು?

ಉತ್ತರ: ಪುಚೇತನ ಮಹರ್ಷಿಗಳು

4. ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?

ಉತ್ತರ: ಹುತ್ತ

5.ರಾಮಾಯಣದ ಒಟ್ಟು ಎಷ್ಟು ಕಾಂಡಗಳು?

ಉತ್ತರ: ೦8

6)ರಾಮಾಯಣದ ಕಾಂಡಗಳು ಯಾವುವು?

ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 

7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? 

ಉತ್ತರ : ರಾಷ್ಟ್ರಕವಿ ಕುವೆಂಪು

8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?

ಉತ್ತರ : ಕಂಬನ್

9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?

ಉತ್ತರ : ಯುದ್ದಕಾಂಡ

10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? 

ಉತ್ತರ : ತ್ರೇತಾಯುಗ

11) ರಾಮನ ವಂಶ ಯಾವುದು ? 

ಉತ್ತರ : ಸೂರ್ಯವಂಶ 

12) ಸೂರ್ಯವಂಶದ ಮೊದಲ ರಾಜನ ಹೆಸರು ?

ಉತ್ತರ : ಇಕ್ಷ್ವಾಕು

13) ಇಕ್ಷ್ವಾಕುವಿನ ತಂದೆ ಯಾರು ? 

ಉತ್ತರ : ಸೂರ್ಯದೇವ

15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?

ಉತ್ತರ : ರಘುವಂಶ

16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?

ಉತ್ತರ : ಸತ್ಯ ಹರಿಶ್ಚಂದ್ರ

17) ದಶರಥನ ಮೂವರು ಪಟ್ಟ ಮಹಿಷಿಯರು 

ಯಾರು ? 

ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ

18) ದಶರಥ ಮಹಾರಜನ ತಂದೆ ಯಾರು ?

ಉತ್ತರ : ಅಜ ಮಹಾರಾಜ

19) ಕೌಶಲ್ಯೆಯ ತಂದೆ ಯಾರು ?

ಉತ್ತರ : ಭಾನುವಂತ

20) ಸುಮಿತ್ರೆಯ ತಂದೆ ಯಾರು ?

ಉತ್ತರ: ಶೂರರಾಜ

21) ಕೈಕೆಯ ತಂದೆ ಯಾರು?

ಉತ್ತರ : ಅಶ್ವಪತಿ ರಾಜ

22) ದಶರಥನು ಪ್ರಾಣಿಯನ್ನು ಕೊಲ್ಲಲೆಂದು ಹುಡಿದ್ದ ಬಾಣ ಯಾರಿಗೆ ನಾಟಿತು ?

ಉತ್ತರ : ಶ್ರವಣಕುಮಾರ

23) ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ?

ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ

24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?

ಉತ್ತರ : ಪುತ್ರಕಾಮೇಷ್ಟಿ ಯಾಗ

25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?

ಉತ್ತರ : ಶೃಂಗಿ ಋಷಿಗಳು

26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು? 

ಉತ್ತರ : ಅಗ್ನಿದೇವ

27) ರಾಮನು ಜನಿಸಿದ್ದು ಯಾವಾಗ ?

ಉತ್ತರ: ಚೈತ್ರಮಾಸದ 9ನೇ ದಿನ

28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?

ಉತ್ತರ : ಪುನರ್ವಸು

29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು? 

ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)

30) ದಶರಥ ಮಹಾರಾಜನ ರಾಜಗುರು ಯಾರು ?

ಉತ್ತರ : ವಶಿಷ್ಠ ಮಹರ್ಷಿಗಳು

31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?

ಉತ್ತರ : ಸುಮಂತ

32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?

ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ

33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?

ಉತ್ತರ : ಬಲ ಹಾಗೂ ಅತಿಬಲಾ

34) ತಾಟಕಿಯನ್ನು ಕೊಂದಿದ್ದು ಯಾರು?

ಉತ್ತರ : ಶ್ರೀರಾಮ

35) ಸುಬಾಹುವನ್ನು ಕೊಂದಿದ್ದು ಯಾರು?

ಉತ್ತರ : ಲಕ್ಷ್ಮಣ

36) ಸುಮಿತ್ರೆಯ ಅವಳಿ ಮಕ್ಕಳು ಯಾರು?

ಉತ್ತರ : ಲಕ್ಷ್ಮಣ, ಶತ್ರುಘ್ನ

37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ? 

ಉತ್ತರ : ಮಹರ್ಷಿ ವಸಿಷ್ಠರು

38) ಕೈಕೆಯಿ ಯಾರ ಮಗಳು?

ಉತ್ತರ : ಕೈಕಯ ರಾಜನ‌ ಮಗಳು

39) ಕೌಶಲ್ಯ ಯಾವ ದೇಶದವಳು ?

ಉತ್ತರ : ಕೋಸಲ ದೇಶ

40) ವಿದೇಹದ ರಾಜಧಾನಿ ಯಾವುದು? 

ಉತ್ತರ : ಮಿಥಿಲೆ

46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು? 

ಉತ್ತರ : ಶಿವ ಧನಸ್ಸು

47) ಭರತನ ಹೆಂಡತಿ ಯಾರು?

ಉತ್ತರ : ಮಾಂಡವಿ

48) ಶತ್ರುಘ್ನನ ಹೆಂಡತಿ ಯಾರು?

ಉತ್ತರ : ಶೃತಕಿರ್ತಿ

49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?

ಉತ್ತರ : ಕ್ಕುಷದ್ವಜನ ಮಕ್ಕಳು

50) ಪರಶುರಾಮರು ಯಾವ ವಂಶದವರು? 

ಉತ್ತರ : ಭೃಗು ವಂಶ

41) ಜನಕ ಮಹಾರಾಜನ ಪತ್ನಿ ಯಾರು ?

ಉತ್ತರ : ಸುನಯನಾ ದೇವಿ

42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ? 

ಉತ್ತರ : ವಿದೇಹ

43) ವೈದೇಹಿ ಯಾರು ?

ಉತ್ತರ : ಸೀತಾಮಾತೆ 

44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?

ಉತ್ತರ : ಊರ್ಮಿಳಾ

45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?

ಉತ್ತರ : ಭೂಮಿಯಲ್ಲಿ

51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?

ಉತ್ತರ : ಗೌತಮ ಮಹರ್ಷಿಗಳು

52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?

ಉತ್ತರ: ಶ್ರೀರಾಮನಿಂದ

53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?

ಉತ್ತರ : ಶತಾನಂದ

54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?

ಉತ್ತರ : 21 ಬಾರಿ

55) ಚಿರಂಜೀವಿಗಳು ಎಷ್ಟು ಮಂದಿ? 

ಉತ್ತರ : 7 ಜನ 

56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?

ಉತ್ತರ : ಎರಡನೆಯ ಭಾಗ

57) ರಾಮಾಯಣದ ಮೊದಲ ಭಾಗದ ಹೆಸರೇನು ?

ಉತ್ತರ : ಬಾಲಕಾಂಡ

58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?

ಉತ್ತರ : ರಾಜಗುರುಗಳಾದ ವಶಿಷ್ಠರಿಗೆ

59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?

ಉತ್ತರ : ಶಂಬರಾಸುರ

60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?

ಉತ್ತರ : ದಶರಥ ಮಹಾರಾಜ

61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?

ಉತ್ತರ : ದೇವೇಂದ್ರ

62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?

ಉತ್ತರ: 2

63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?

 ಉತ್ತರ : ಸೌಮಿತ್ರಿ

64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು? 

ಉತ್ತರ : ಅಂದಿನ ಸೂರ್ಯಾಸ್ತ

65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?

ಉತ್ತರ : ಶೃಂಗವೇರಪುರ

66) ಶೃಂಗವೆರಪುರ ಎಲ್ಲಿದೆ ?

ಉತ್ತರ: ಗಂಗಾನದಿಯ ತಟದಲ್ಲಿ

67) ನಿಷಾದದ ರಾಜನ ಹೆಸರೇನು ?

ಉತ್ತರ : ಗುಹ

68) ಗುಹನ ವೃತ್ತಿ ಏನು?

ಉತ್ತರ: ಅವನೊಬ್ಬ ಬೇಡ

69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?

ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ

70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?

ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು

76) ಬೃಹಸ್ಪತಿಯ ಮಗ ಯಾರು? 

ಉತ್ತರ : ಭಾರದ್ವಾಜ ಋಷಿಗಳು

77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?

ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ

78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು? 

ಉತ್ತರ : ಚಿತ್ರಕೂಟ ಪರ್ವತದ ಬಳಿ

79) ದಶರಥನ ಅಂತ್ಯ ಹೇಗಾಯಿತು?

ಉತ್ತರ : ಪುತ್ರ ವಿರಹದಿಂದ

80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?

ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.

71) ದೋಣಿ ನಡೆಸುವ ಅಂಬಿಗನ ಹೆಸರೇನು ? 

ಉತ್ತರ : ಕೇವತ

72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?

ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ

73) ಕೇವತನ ಭಯ ನಿಜವಾದುದೇ?

ಉತ್ತರ : ಇಲ್ಲ

74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?

ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ 

75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು

ಉತ್ತರ : ಪಾದಗಳನ್ನು ಯೊಳೆದದ್ದು

81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?

ಉತ್ತರ : ಭಾರತ 

82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?

ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ

83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?

ಉತ್ತರ : ರಾಮನ ಪಾದುಕೆಗಳು

84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?

ಉತ್ತರ : ರಾಜಗುರು ವಶಿಷ್ಠರು

85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ? 

ಉತ್ತರ: ನಂದಿಗ್ರಾಮ

101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?

ಉತ್ತರ : ಗೋದಾವರಿ

102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?

ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ

103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?

ಉತ್ತರ : ದಶರಥನ ಸ್ನೇಹಿತ ಎಂದು

104) ಪುಲಸ್ತ್ಯರು ಯಾರ ಮಗ?

ಉತ್ತರ : ಬ್ರಹ್ಮದೇವರ ಮಾನಸಪುತ್ರರು

105) ಪುಲಸ್ತ್ಯರ ಮಗ ಯಾರು ?

ಉತ್ತರ : ವಿಶ್ರವಸು

106) ವಿಶ್ರವಸುವಿನ ಪತ್ನಿ ಯಾರು?

ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ

107) ವೀಶ್ರವಸುವಿನ ಮಗ ಯಾರು?

ಉತ್ತರ : ವೈಶ್ರವನ

108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?

ಉತ್ತರ : ಕುಭೇರ

109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?

ಉತ್ತರ : ಪುಷ್ಪಕ ವಿಮಾನ

110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?

ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ

111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?

ಉತ್ತರ : ಕುಭೆರ 

112) ವಿಶ್ರವಸು ಹಾಗು ಕೈಕಸಿಯ ಮಗ ಯಾರು? 

ಉತ್ತರ : ರಾವಣ

113) ಕೈಕಸಿ ಯಾರ ಮಗಳು?

ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು

 114) ಸುಮಾಲಿಯ ಸೋದರರು ಎಷ್ಟು ಮಂದಿ?

ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 

115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? 

ಉತ್ತರ: ಸುಖೇಶನೆಂಬ ರಾಕ್ಷಸ

116) ರಾವಣನ ಮೂಲ ಹೆಸರೇನು?

ಉತ್ತರ : ದಶಕಂಠ/ ದಶಾನನ

117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? 

ಉತ್ತರ: ತನಗೆ ಸಾವು ಬರಬಾರದು ಎಂದು

118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?

ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ

118) ರಾವಣ ಕೇಳಿದವರ ದೊರೆಯಿತೇ? 

ಉತ್ತರ : ಇಲ್ಲ

119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? 

ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ

120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?

ಉತ್ತರ : ಮನುಷ್ಯ

121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? 

ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ

122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? 

ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 

123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?

ಉತ್ತರ : ಸರಸ್ವತಿ ದೇವಿ

124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?

ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ

125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?

ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ

126) ರಾವಣನಿಗೆ ಕುಬೇರನು ಏನಾಗಬೇಕು? 

ಉತ್ತರ : ಅಣ್ಣ

127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ? 

ಉತ್ತರ : ಕುಬೇರನ ಮೇಲೆ

128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ? 

ಉತ್ತರ : ಕೈಕಸಿ

129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?

ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ

130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು

ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ

131) ಮಂಡೋದರಿ ಯಾರ ಮಗಳು ? 

ಉತ್ತರ : ಮಯ ಎಂಬ ರಾಕ್ಷಸನ ಮಗಳು

132) ಮಂಡೋದರಿಯ ತಾಯಿ ಯಾರು?

ಉತ್ತರ : ಹೇಮಾ ಎಂಬ ಅಪ್ಸರೆ

133) ಕುಂಭಕರ್ಣನ ಹೆಂಡತಿ ಯಾರು?

ಉತ್ತರ : ವಿದ್ಯುಜ್ಜಿಹ್ವೆ

134) ವಿಭೀಷಣನ ಪತ್ನಿ ಯಾರು? 

ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ

135) ವಿಭೀಷಣನ ಮಾವ ಯಾರು ? 

ಉತ್ತರ : ಶೈಲೂಷ

136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?

ಉತ್ತರ : ತಂದೆ ವಿಶ್ರವಸುವಿನ ಮಾತಿಗೆ

137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?

ಉತ್ತರ : ಅಲ್ಕ ನಗರಿಯಲ್ಲಿ

138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?

ಉತ್ತರ : ಮಂದಾಕಿನಿ

139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ?

ಉತ್ತರ : ನಂದಿಕೇಶ್ವರ

140) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ?

ಉತ್ತರ : ಶಿವನಿಂದ

141) ಕುಬೇರನ ಮಗ ಯಾರು?

ಉತ್ತರ : ನಳಕೂಬರ

142) ಹಿಮ ಪರ್ವತದಲ್ಲಿ 

ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು?

ಉತ್ತರ : ವೇದವತಿ

143) ವೇದವತಿ ಯಾರ ಅವತಾರ ?

ಉತ್ತರ : ಲಕ್ಷ್ಮೀದೇವಿ

144) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ?

ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ

145) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ? 

ಉತ್ತರ : ರಾವಣ

151) ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು?

ಉತ್ತರ : ಖರ ದೂಷಣರೆಂಬ ರಾಕ್ಷಸರು 

152) ಖರ ದೂಷಣರ ಸಂಹರಿಸಿದ್ದು ಯಾರು ?

ಉತ್ತರ‌: ಶ್ರೀರಾಮ‌

153) ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು?

ಉತ್ತರ : 14,000

154) 14,000 ರಕ್ಕಸರನ್ನು ಸಂಹರಿಸಿದ್ದು ಯಾರು ? 

ಉತ್ತರ : ಶ್ರೀರಾಮ ಒಬ್ಬನೆ

155) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ? 

ಉತ್ತರ : ಅಕಂಪನ ಎಂಬ ರಾಕ್ಷಸ

146) ವೇದವತಿ ರಾವಣನಿಗೆ ಕೊಟ್ಟ ಶಾಪವೇನು?

ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು 

147) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ?

ಉತ್ತರ : ಸೀತೆಯಾಗಿ 

148) ಶೂರ್ಪನಕಿಯ ಪತಿ ಯಾರು?

ಉತ್ತರ : ಕಾಲಕೇಯನೆಂಬ ರಾಕ್ಷಸ‌

149) ಕಾಲಕೇಯನನ್ನು ಕೊಂದಿದ್ದು ಯಾರು ? 

ಉತ್ತರ : ರಾವಣ 

150) ರಾವಣ ಕಾಲಕೇಯನನ್ನು ಕೊಂದಿದ್ದು ಏಕೆ?

ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ ಪ್ರಯೋಗಿಸಿಬಿಟ್ಟಿದ್ದ

156) ಮಾರಿಚ ಯಾರು ?

ಉತ್ತರ : ರಾವಣನ ಸೋದರ ಮಾವ

157) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ?

ಉತ್ತರ : ಮಾಯಾಮೃಗದ ರೂಪ

158) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ?

ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು 

159) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ?

ಉತ್ತರ : ಹಾ ಲಕ್ಷ್ಮಣ ಹಾ ಸಿತಾ 

160) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ?

ಉತ್ತರ : ವಾನರ‌ ಸೈನ್ಯ

161) ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು?

ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ

162) ಯೋಜನಗಳಷ್ಟು ದೂರದವರೆಗೆ ಕೈಗಿಳಿದ್ದ ರಾಕ್ಷಸ ಯಾರು ?

ಉತ್ತರ: ಕಬಂಧ

163) ಕಬಂಧನ ತಲೆಯು ಎಲ್ಲಿತ್ತು?

ಉತ್ತರ : ಹೊಟ್ಟೆಯಲ್ಲಿ 

164) ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ?

ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ

೧೬೫) ಕಬಂಧನನ್ನು ಸಂಹರಿಸಿದ್ದು ಯಾರು?

ಉತ್ತರ : ಶ್ರೀರಾಮ 

೧೬೬) ಪಂಪಾ ಸರೋವರದಲ್ಲಿ ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ?

ಉತ್ತರ : ಶಬರಿ

೧೬೭) ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ?

ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ

೧೬೮) ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು?

ಉತ್ತರ : ಬಾರಿ ಅಥವಾ ಬೋರೆಹಣ್ಣು

೧೬೯) ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ?

ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು

೧೭೦) ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು?

ಉತ್ತರ : ಸುಗ್ರೀವನನ್ನು ಬೇಟಿಯಾಗುವ ಸಲಹೆ ನೀಡಿದಳು

 ೧೭೧) ಸುಗ್ರಿವ ಎಲ್ಲಿದ್ದ?

ಉತ್ತರ : ಋಷ್ಯಮೂಕ ಪರ್ವತದಲ್ಲಿ.

೧೭೨) ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು?

ಉತ್ತರ : ಹನುಮಂತ 

೧೭೩) ಹನುಮಂತನ ಇನ್ನಿತರ ಹೆಸರುಗಳೇನು ? 

ಉತ್ತರ : ರಾಮಬಂಟ, ಆಂಜನೆಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೆಸರಿ ನಂದನ

೧೭೪) ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ? 

ಉತ್ತರ : ಅಗ್ನಿ ಪ್ರವೇಶದ ಮೂಲಕ

೧೭೫) ಕಿಸ್ಕಿಂಧಾ ಕಂಡದ ಹಿಂದಿನ ಬಾಗ ಯಾವುದು?

ಉತ್ತರ : ಅರಣ್ಯಕಾಂಡ 

೧೭೬) ಹನುಮಂತನ ತಂದೆ ಯಾರು?

ಉತ್ತರ : ಕೆಸರಿ

೧೭೭) ಆಂಜನೆಯ ಯಾರ ವರದಿಂದ ಜನ್ಮತಾಳಿದನು?

ಉತ್ತರ : ವಾಯುದೇವನ ವರದಿಂದ 

೧೭೮) ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು?

ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ

೧೭೯) ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು?

ಉತ್ತರ: ಇಂದ್ರ

೧೮೦) ಹನು ಎಂದರೆ ಅರ್ಥ ಏನು?

ಉತ್ತರ : ದವಡೆ

೧೮೧) ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು?

ಉತ್ತರ : ಋಷ್ಯಮೂಕ ಪರ್ವತ

೧೮೨) ಸುಗ್ರೀವನ ಅಣ್ಣ ಯಾರು? 

ಉತ್ತರ : ವಾಲಿ

೧೮೩) ರಾಮಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ?

ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ

೧೮೪) ವಾಲಿ-ಸುಗ್ರೀವರ ತಂದೆ ಯಾರು? 

ಉತ್ತರ: ವೃಕ್ಷ ಶಿರಸು

೧೮೫) ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ

ಉತ್ತರ : ಮಾತಂಗ ಮುನಿಗಳು

೧೮೬) ಸುಗ್ರೀವನ ಪತ್ನಿ ಯಾರು? 

ಉತ್ತರ: ರುಮೆ 

೧೮೭) ವಾಲಿಯ ಪತ್ನಿ ಯಾರು?

ಉತ್ತರ : ತಾರಾ

೧೮೮) ತಾರಾಳನ್ನು ಯಾರು?

ಉತ್ತರವ: ತಾರ

೧೮೯) ತಾರಾ ಹಾಗೂ ತಾರ, ಯಾರ ಮಕ್ಕಳು?

ಉತ್ತರ : ಸುಷೇಣನೆಂಬ ವಾನರನ ಮಕ್ಕಳು

೧೯೦) ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ಏನನ್ನು ರಾಮಚಂದ್ರನಿಗೆ ನೀಡಿದನು?

ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ

೧೯೬) ಮಾಯಾವಿಯ ಕಳೆಬರವು ಎಲ್ಲಿತ್ತು?

ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು

೧೯೭) ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು ಯಾರು?

ಉತ್ತರ: ರಾಮ

೧೯೮) ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು?

ಉತ್ತರ : ವಾಲಿ

೧೯೯) ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ?

ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ!

೨೦೦) ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ?

ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ

೧೯೧) ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು?

ಉತ್ತರ : ಸೀತಾಮಾತೆಯ ಕಾಲುಂಗುರದಿಂದ

೧೯೨) ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ? 

ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ

೧೯೩) ಕಾಡಿನಲ್ಲಿ ಯುದ್ಧಮಾಡಲು ಕರೆದಿದ್ದು ಏಕೆ?

ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು

೧೯೪) ವಾಲಿಯು ಯಾವ ರಾಕ್ಷಸ ನಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ?

ಉತ್ತರ: ಮಾಯಾವಿ

೧೯೫) ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು? 

ಉತ್ತರ : ವಾಲಿ

೨೦೧) ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು?

ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು.

೨೦೨) ವಾಲಿಯ ಮಗ ಯಾರು?

ಉತ್ತರ: ಅಂಗದ

೨೦೩? ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು?

ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ)

೨೦೪) ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು?

ಉತ್ತರ: ಸುಗ್ರೀವ

 ೨೦೫) ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು?

ಉತ್ತರ: ಯುವರಾಜನ ಪಟ್ಟ

೨೧೧) ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು?

ಉತ್ತರ : ತನ್ನ ಉಂಗುರ

೨೧೨) ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ?

ಉತ್ತರ : ಆಂಜನೆಯ 

೨೧೩) ಜಾಂಬವಂತ ಯಾರ ತಂಡದಲ್ಲಿ ಇದ್ದ?

ಉತ್ತರ : ಆಂಜನೆಯ

೨೧೪) ವಾಲಿಯ ಮಗ ಯಾವ ತಂಡದಲ್ಲಿದ್ದ?

ಉತ್ತರ : ಆಂಜನೆಯ

೨೧೫) ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು?

ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು.

೨೦೬) ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು?

ಉತ್ತರ : ನಾಲ್ಕು ದಿಕ್ಕುಗಳಿಗೆ 

೨೦೭) ಪೂರ್ವದಿಕ್ಕಿಗೆ ಹೋದದ್ದು ಯಾರು?

ಉತ್ತರ : ವಾನರರ ಮುಖ್ಯಸ್ಥ ವಿನತ

೨೦೮) ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು?

ಉತ್ತರ : ತಾರಾಳ ತಂದೆ ಸುಷೇಣ

೨೦೯) ಉತ್ತರ ದಿಕ್ಕಿಗೆ ಹೋದದ್ದು ಯಾರು?

ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ

೨೧೦) ದಕ್ಷಿಣ ದಿಕ್ಕೆಗೆ ಹೋದದ್ದು ಯಾರು?

ಉತ್ತರ : ಆಂಜನೆಯ

೨೧೬) ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ?

ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ)

೨೧೭) ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು?

ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ

೨೧೮) ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು?

ಉತ್ತರ: ಸಂಪಾತಿ

೨೧೯) ಸಂಪಾತಿ ಯಾರ ಅಣ್ಣ ?

ಉತ್ತರ : ಜಟಾಯು

೨೨೦) ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ?

ಉತ್ತರ : ಅರುಣನ ಮಕ್ಕಳು

೨೨೭) ಸುಂದರಕಾಂಡ ಅವಧಿ ಎಷ್ಟು?

ಉತ್ತರ: ಒಂದು ರಾತ್ರಿಯ ಕಥೆಯಾಗಿದೆ

೨೨೮) ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು?

ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ

೨೨೯) ಮೈನಾಕನು ಯಾರ ಮಗ?

ಉತ್ತರ: ಹಿಮವಂತನ ಮಗ

೨೨೧) ಅರುಣ ಯಾರು?

ಉತ್ತರ : ಸೂರ್ಯನ ಸಾರಥಿ

೨೨೨) ವೃದ್ಧ ಸಂಪಾತಿಯ ಮಗ ಯಾರು?

ಉತ್ತರ: ಸುಪಾರ್ಶ್ವ

೨೨೩) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು?

ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ.

೨೨೪) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ? 

ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು.

೨೨೬) ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ? 

ಉತ್ತರ : 100 ಯೋಜನೆಗಳಷ್ಟು

೨೩೦) ಹಿಮವಂತನ ಮಗಳಾಗಿ ಜನಿಸಿದ್ದು ಯಾರು?

ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು 

೨೩೧) ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು?

ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ)

೨೩೨) ಸರ್ಪಗಳ ತಾಯಿ ಯಾರು?

ಉತ್ತರ : ಸುರಸೆ

೨೩೩) ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು?

ಉತ್ತರ : ಸುರಸೆ

೨೩೪) ಸುರೇಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು?

ಉತ್ತರ : ರಾಕ್ಷಸಿಯ ರೂಪದಲ್ಲಿ

೨೩೫) ಸುರೆಸೆಯು ಹನುಮನಿಗೆ ಏನು ಹೇಳಿದಳು?

ಉತ್ತರ :ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು.

೨೩೬) ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು?

ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು

೨೩೭) ರಾಹುವಿನ ತಾಯಿ ಯಾರು?

ಉತ್ತರ : ಸಿಂಹಿಕೆ

೨೩೮) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು?

ಉತ್ತರ ‌: ಸಿಂಹಕ್ಕೆಯನ್ನು

೨೩೯)ಸಿಂಹಿಕೆಯ ಕೆಲಸವೇನು?

ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!

೨೪೦) ನೆರಳನ್ನು ತಿಂದಾಗ ಏನಾಗುತ್ತದೆ?

ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ.

೨೪೧) ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ?

ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ

೨೪೨) ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು?

ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ

೨೪೩) ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ?

ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ

೨೪೪) ಲಂಕೆಯ ಪುರ ದೇವತೆ ಯಾರು ? 

ಉತ್ತರ : ಲಂಕಿಣಿ

೨೪೫) ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು?

ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು

೨೪೬) ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ?

ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು.

೨೪೭) ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ?

ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು.

೨೪೮) ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು?

ಉತ್ತರ : ವಿಭಿಷಣ

೨೪೯) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು?

ಉತ್ತರ : ಮಂಡೋದರಿ

೨೫೦) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು?

ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು.

೨೫೧) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು?

ಉತ್ತರ : ರಾವಣನ ಅಶೋಕವನ

೨೫೨) ದೇವಲೋಕದ ಅತ್ಯಂತ ಸುಂದರವಾದ ಯಾವುದು?

ಉತ್ತರ : ನಂದನವನ

೨೫೩) ನಂದನವನ ಯಾರಿಗೆ ಸೇರಿದ್ದು?

ಉತ್ತರ : ದೇವೇಂದ್ರನಿಗೆ 

೨೫೪) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು?

ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು 

೨೫೫) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು?

ಉತ್ತರ :ಬಿಳಿಯ ಬಣ್ಣದ ಹೂಗಳು  

೨೫೬) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು?

ಉತ್ತರ : ಬಿಳಿಯ ಬಣ್ಣದ ಹೂಗಳು 

೨೫೭) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ?

ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು.

೨೫೮) ಸೀತಾಮಾತೆ ಅಶೋಕವನದಲ್ಲಿ ಏನನ್ನು ಸೇವಿಸುತ್ತಿದ್ದಳು ?

ಉತ್ತರ : ಕೇವಲ ಹಾಲನ್ನವನ್ನು 

೨೫೯) ಹಾಲನ್ನವನ್ನು ಯಾರು ಕಳಿಸುತ್ತಿದ್ದರು?

ಉತ್ತರ‌: ಸ್ವತಃ ದೇವೆಂದ್ರ

೨೬೦) ಸೀತೆಯು ಹಾಲನ್ನವನ್ನು ಎಷ್ಟು ಭಾಗಮಾಡಿ ಸೇವಿಸುತ್ತಿದ್ದಳು?

ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು.

೨೬೧) ಸೀತೆಯ ಹಾಲನ್ನವನ್ನು ಭಾಗ ಮಾಡಿ ಸೇವಿಸುವುದನ್ನು ಕಂಡ ಪಕ್ಷಿ ಯಾವುದು ?

ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ

೨೬೨) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ?

ಉತ್ತರ: ಅಶೋಕವನದಲ್ಲಿ

೨೬೩) ಅಶೋಕವನ ಎಂದರೇನು?

ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ

೨೬೪) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು?

ಉತ್ತರ : ಶಿಂಶಪಾವೃಕ್ಷ

೨೬೫) ಸೀತಾಮಾತೇಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು?

ಉತ್ತರ : ತ್ರಿಜಟೆ,ಭೂರಿಜಟೆ, ಜಟೆ,ವಿಘಸೆ,ಅಯೋಮುಖಿ, ವಿಕಟೆ, ಚಂಡೊದರಿ,ವಿನತೆ, ಅಶ್ವಮುಖಿ.

೨೬೬) ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು?

ಉತ್ತರ : ತ್ರಿಜಟೆ ಎಂಬ ವೃದ್ದೆ.

೨೬೭) ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ?

ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು.

೨೬೮) ಅಶೋಕವನಕ್ಕೆ ಆವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ?

ಉತ್ತರ : ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ.

೨೬೯) ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು?

ಉತ್ತರ : ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ.

೨೭೦) ರಾವಣನು ಸಿತೆಯನ್ನು ಕಂಡು ಹೇಳಿದ್ದೆನು? 

ಉತ್ತರ : ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ.

೨೭೬) ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು?

ಉತ್ತರ : ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ

೨೭೭) ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು?

ಉತ್ತರ : ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು

೨೭೮) ಹನುಮನು ತನ್ನೊಂದಿಗೆ ಸೀತಾಮತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ?

ಉತ್ತರ : ಶ್ರೀರಾಮನು ಲಂಕಾಧೀಶ ನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು.

೨೭೯) ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು?

ಉತ್ತರ : ಶ್ರೀರಾಮಚಂದ್ರನ ಮುದ್ರಾ ಉಂಗುರ

೨೮೦) ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ?

ಉತ್ತರ : ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ.

೨೭೧) ರಾವಣನಿಗೆ ಸೀತೆಯ ಯಾವ ಉತ್ತರವನ್ನು ಕೊಟ್ಟಳು?

ಉತ್ತರ : ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು 

೨೭೨) ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ?

ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು

೨೭೪) ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು?

ಉತ್ತರ : ಗೇಣುದ್ದ ಮಾತ್ರ 

೨೭೫) ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು?

ಉತ್ತರ : ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು.

೨೮೧) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು ದ್ವಂಸ ಏಕೆ ಮಾಡಿದ ?

ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!

೨೮೨) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ?

ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ

೨೮೩) ಅಕ್ಷಕುಮಾರನ ಸ್ಥಿತಿ ಏನಾಯಿತು?

ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ 

೨೮೪) ರಾವಣನ ಮತ್ತೊಬ್ಬ ಮಗನ ಹೆಸರೇನು?

ಉತ್ತರ: ಇಂದ್ರಜಿತ್

೨೮೫) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು?

ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು.