ಮಂಗಳವಾರ, ಏಪ್ರಿಲ್ 8, 2025

ಬ್ರಿಟಿಷರ ಅವಧಿಯಲ್ಲಿ ಜಾರಿಗೆ ತಂದ ಪ್ರಮುಖ ಕಾಯಿದೆ

1. ಸತಿಸಹಗಮನನ ಪದ್ಧತಿಯನ್ನು ರದ್ದುಗೊಳಿಸಿದವರು ಲಾರ್ಡ್ ವಿಲಿಯಂ ಬೆಂಟಿಕ್ (1829)

2. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ರದ್ದುಗೊಳಿಸಿದವರು ಲಾರ್ಡ್ ಕ್ಯಾನಿಂಗ್ (1858)

3. ಗುಲಾಮಗಿರಿ ಪದ್ಧತಿಯನ್ನು ರದ್ದುಗೊಳಿಸಿದವರು ಲಾರ್ಡ್ ಎಲ್ಲೆನ್ ಬೊರೋಹ್ (1843)

4. ಬಂಗಾಳದ ವಿಭಜನೆಯ ರದ್ದು ಮಾಡಿದ್ದು ಲಾರ್ಡ್ ಹಾರ್ಡಿಂಜ್-2 (1911)

5. ಪತ್ರಿಕಾ ಕಾಯ್ದೆಯನ್ನು ರದ್ದು ಮಾಡಿದ್ದು ಲಾರ್ಡ್ ರಿಪ್ಪನ್ (1878)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ