1. ಮೀನುಗಳ ಕುರಿತು ಅಧ್ಯಯನ ಮಾಡುವುದಕ್ಕೆ " ಫಿಸಿಕಲ್ಚರ್ " ಎಂದು ಕರೆಯುತ್ತಾರೆ.
2. ಮೀನುಗಳು ಕಶೇರುಕ ವರ್ಗಕ್ಕೆ ಸೇರುತ್ತವೆ.
3. ಮೀನುಗಳು ಹೃದಯದಲ್ಲಿ ಎರಡು ಕೋಣೆಗಳನ್ನು ಹೊಂದಿರುತ್ತವೆ.- ಇವುಗಳು ಶೀತ ರಕ್ತ ಪ್ರಾಣಿಗಳಾಗಿವೆ.
4. ಇವುಗಳು ಮೊಟ್ಟೆಯನ್ನಿಡುವ ಪ್ರಾಣಿಗಳ ಗುಂಪಾಗಿದೆ.
5. ಮೀನುಗಳ ಉಸಿರಾಟದ ಅಂಗ - ಕಿವಿರು / ಪುಪ್ಪಸಗಳು.
6. ವಿದ್ಯುತ್ತನ್ನು ಉತ್ಪಾದಿಸುವ ಮೀನು - ವಿದ್ಯುತ್ ರಶ್ಮಿ ಮೀನು ( 200 ವಾಟ್ಸ್ ಉತ್ಪಾದನೆ ಮಾಡುತ್ತದೆ ).
7. ಹಸುವಿನ ಮುಖವನ್ನು ಹೊಂದಿರುವ ಮೀನು - ಸ್ಟಿಂಗ್ ರೇ ಮೀನು.
8. ಮೂರು ಕಣ್ಣುಗಳನ್ನು ಹೊಂದಿರುವ ಮೀನು - ಟ್ವಿಟ್ಟರ್ ಮೀನು.
9. ಕುದುರೆ ಮೀನು - ಹಿಪ್ಪೋ ಕ್ಯಾಂಪಸ್. ಇದು ನೇರವಾಗಿ ಈಜುತ್ತದೆ ಮತ್ತು ಬಣ್ಣವನ್ನು ಬದಲಾಯಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ