1. 91 ನೇ ತಿದ್ದುಪಡೆ ಕಾಯ್ದೆ 2003
ಕೇಂದ್ರ ಮತ್ತು ರಾಜ್ಯ ಮಂತ್ರಿ ಮಂಡಲದ ಸದಸ್ಯರ ಸಂಖ್ಯೆಯು ಒಟ್ಟು ಸದಸ್ಯರ ಪೈಕಿ 15 % ನ್ನು ಮೀರುವಂತಿಲ್ಲ.
2.92 ನೇ ತಿದ್ದುಪಡಿ ಕಾಯ್ದೆ 2003
ಬೋಡ್ರೋ,ಡೋoಗ್ರಿ,ಮೈತಿಲಿ, ಸಂತಲಿ,ಭಾಷೆಗಳನ್ನು 8 ನೇ, ಅನುಸೂಚಿಗೆ ಅಳವಡಿಸಲಾಯಿತು.
3. 97ನೇ ತಿದ್ದುಪಡಿ ಕಾಯ್ದೆ 2011
ಸಹಕಾರಿ ಸಂಘಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಯಿತು.
4. 98 ನೇ ತಿದ್ದುಪಡಿ ಕಾಯ್ದೆ 2012
👉 ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಾಲಂ 371(j) ಸೇರಿಸಲಾಯಿತು.
5. 99ನೇ ತಿದ್ದುಪಡಿ ಕಾಯ್ದೆ 2015
👉 ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರದ್ದುಮಾಡಿ ಕೋಲಜಿಯಂನ್ನು ಮುಂದುವರಿಸಲಾಯಿತು.
6. 100 ನೇ ತಿದ್ದುಪಡಿ ಕಾಯ್ದೆ 2015
👉 ಭಾರತದ ಕೆಲವು ಪ್ರದೇಶಗಳನ್ನು ಬಾಂಗ್ಲಾದೇಶಕ್ಕೆ ಹಾಗೂ ಬಾಂಗ್ಲಾದೇಶದ ಕೆಲವು ಪ್ರದೇಶವನ್ನು ಭಾರತಕ್ಕೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.
7.101ನೇ ತಿದ್ದುಪಡಿ ಕಾಯ್ದೆ 2017
👉 ಸರಕು ಮತ್ತು ಸೇವಾ ತೆರಿಗೆ ( GST )ಅನುಮೋದಿಸಲಾಯಿತು.
8. 102ನೇ ತಿದ್ದುಪಡಿ ಕಾಯ್ದೆ 2018
👉 ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ.
9.103ನೇ ತಿದ್ದುಪಡಿ ಕಾಯ್ದೆ 2019
👉 ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ.
10. 104 ನೇ ತಿದ್ದುಪಡಿ 2020
👉SC ಮತ್ತು ST ಸ್ಥಾನಗಳಿಗೆ ಮೀಸಲಾತಿಯನ್ನು 10 ವರ್ಷ ವಿಸ್ತರಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ