1. ವಾಯುಮಂಡಲ ಎಂಬ ಪದವು ಗ್ರೀಕ್ ಶಬ್ದದಿಂದ ಬಂದಿದೆ.
2. ವಾಯು(Atmos) ಎಂದರೆ ಆವಿ ಮತ್ತು ಮಂಡಲ ( spaira)ಎಂದರೆ ಸ್ತರ ಎಂದರ್ಥ.
3. ವಾಯುಮಂಡಲ ನಮ್ಮ ಭೂ ಗ್ರಹದ ಅಮೂಲ್ಯವಾದ ಸಂಪತ್ತು.
4. ಇದು ಮಳೆ, ಮೋಡಗಳಿಗೆ ಕಾರಣವಾಗಿದೆ.
5. ಭೂಮಿಯಿಂದ ಸುಮಾರು 1600 ಕಿ. ಮೀ ಎತ್ತರದವರೆಗೆ ವ್ಯಾಪಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ