1. ಹೆಬಿಯಸ್ ಕಾರ್ಪಸ್ :: ಬಂಧಿಸಿದ ವ್ಯಕ್ತಿಯನ್ನು 24ಗಂಟೆಯೊಳಗೆ ಸಮೀಪದ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು
2. ಮ್ಯಾಂಡಮಸ್ :: ಸರಕಾರಿ ಅಧಿಕಾರಿ ತನ್ನ ಕರ್ತವ್ಯ ಮಾಡಲು ನಿರಾಕರಿಸಿದಾಗ ಅಥವಾ ಅಧಿಕಾರ ಚಲಾಯಿಸಲು ನಿರಾಕರಿಸಿದಾಗ ಅವನ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಅವಕಾಶ ನೀಡುತ್ತದೆ
3. ಸರ್ಷಿಯೇರರಿ :: ಕೆಳ ನ್ಯಾಯಾಲಯ ತನ್ನ ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದರೆ, ಅದನ್ನು ರದ್ದುಗೊಳಿಸಿ ಪ್ರಕರಣವನ್ನು ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸುವುದು
4. ಕೋ -ವಾರಂಟೋ :: ಯಾರಾದರೂ ಅಕ್ರಮವಾಗಿ ಸಾರ್ವಜನಿಕ ಹುದ್ದೆಗಳನ್ನು ಅಥವಾ ಸರಕಾರದ ಉನ್ನತ ಸ್ಥಾನಗಳನ್ನು ಆಕ್ರಮಿಸಿದರೆ, ಅಂತಹವರ ವಿರುದ್ಧ ಈ ರಿಟ್ ಸಹಾಯ ಮಾಡುತ್ತದೆ
5. ಪ್ರೋಹಿಬಿಷನ್ :: ಕೆಳ ನ್ಯಾಯಾಲಯ ನೀಡಿದ ಆದೇಶ ಗಳನ್ನು ಮೇಲ್ ನ್ಯಾಯಾಲಯದಿಂದ ತಡೆಯುವುದಾಗಿದೆ ಅಥವಾ ರದ್ದುಪಡಿಸಲಾಗುವುದಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ