ಬುಧವಾರ, ಮಾರ್ಚ್ 9, 2011

ಪ್ರಚಲಿತ ಘಟನೆಗಳು -2011

1. ಭಾರತದ ಪ್ರಸ್ತುತ ಪ್ರಧಾನಮತ್ರಿ – ಡಾ.ಮನಮೋಹನ್ ಸಿಂಗ್
2. ಭಾರತದ ಪ್ರಸ್ತುತ ವಿದೇಶಾಂಗ ಮಂತ್ರಿ - ಎಸ್.ಎಂ.ಕೃಷ್ಣ
3. ಭಾರತದ ಪ್ರಸ್ತುತ ಹಣಕಾಸು ಅಥವಾ ವಿತ್ತ ಮಂತ್ರಿ – ಪ್ರಣಬ್ ಮುಖರ್ಜಿ
4. ಭಾರತದ ಪ್ರಸ್ತುತ ವಾಣಿಜ್ಯ ಮಂತ್ರಿ – ಕಮಲ್ ನಾಥ್
5. ಭಾರತದ ಪ್ರಸ್ತುತ ಗೃಹ ಮಂತ್ರಿ – ಪಿ.ಚಿದಂಬರಂ
6. ಭಾರತದ ಪ್ರಸ್ತುತ ಯೋಜನಾ ಆಯೋಗದ ಅಧ್ಯಕ್ಷ – ಡಾ.ಮನಮೋಹನ್ ಸಿಂಗ್
7. ಪ್ರತಿ ಭಾರಿಯು ಯೋಜನಾ ಆಯೋಗದ ಅಧ್ಯಕ್ಷರಾಗುವವರು – ಭಾರತದ ಪ್ರಧಾನಮಂತ್ರಿಗಳು
8. ಭಾರತದ ಪ್ರಸ್ತುತ ಯೋಜನಾ ಆಯೋಗದ ಉಪಾಧ್ಯಕ್ಷ – ಮೌಂಟೆಕ್ ಸಿಂಗ್ ಅಹುಲಿವಾಲಿಯಾ
9. ಪ್ರಸ್ತುತ ಭಾರತದ ರಿಸರ್ವ್ ಬ್ಯಾಂಕ್ ನ ಗವರ್ನರ್ – ವೈ . ವೇಣುಗೋಪಾಲ ರೆಡ್ಡಿ
10. ಭಾರತದ ಪ್ರಸ್ತುತ ರಾಷ್ಟ್ರಧ್ಯಕ್ಷರು ಅಥವಾ ರಾಷ್ಟ್ರಪತಿ – ಪ್ರತೀಭಾ ಪಾಟೀಲ್
11. ಭಾರತದ ಪ್ರಸ್ತುತ ಸ್ಪೀಕರ್ ಅಥವಾ ಲೋಕಸಭಾ ಅಧ್ಯಕ್ಷೆ – ಮೀರಾಕುಮಾರಿ
12. ಭಾರತದ ಪ್ರಸ್ತುತ ಸರ್ವೋಚ್ಚ ನ್ಯಾಯಾಲಯಾದ ಅಥವಾ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು – ಎಸ್.ಹೆಚ್.ಕಪಾಡಿಯಾ.
13. ಭಾರತದ ಪ್ರಸ್ತುತ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ – ಕೆ.ಜೆ.ಬಾಲಕೃಷ್ಣ
14. ಭಾರತದ ರಾಷ್ಟ್ರೀಯ ಕಾಂಗ್ರೇಸ್ ನ ಪ್ರಸ್ತುತ ಅಧ್ಯಕ್ಷೆ – ಸೋನಿಯಾ ಗಾಂಧಿ
15. ಭಾರತೀಯ ಬಿಜೆಪಿ ಯ ಪ್ರಸ್ತುತ ಅಧ್ಯಕ್ಷ – ನೀತಿನ್ ಗಡ್ಕರಿ
16. ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ – ಬಿ.ಎಸ್.ಯಡಿಯೂರಪ್ಪ
17. ಕರ್ನಾಟಕದ ಪ್ರಸ್ತುತ ಕರ್ನಾಟಕದ ರಾಜ್ಯಪಾಲ – ಹೆಚ್.ಆರ್.ಭಾರಧ್ವಾಜ್
18. ಕರ್ನಾಟಕದ ಪ್ರಸ್ತುತ ಹೈಕೋರ್ಟ್ ನ ಮುಖ್ಯ ನ್ಯಾಯಾದೀಶ – ಜಗದೀಶ್ ಸಿಂಗ್ ಕೇಹರ್ .
19. ಕರ್ನಾಟಕದ ಪ್ರಸ್ತುತ ಗೃಹ ಸಚಿವ – ಡಾ.ವಿ.ಎಸ್.ಆಚಾರ್ಯ
20. ಭಾರತದ ಪ್ರಸಿದ್ದ ಕ್ರಿಕೆಟ್ ಆಟಗಾರ – ಸಚಿನ್ ತೆಂಡೂಲ್ಕರ್
21. ಭಾರತದ ಪ್ರಸಿದ್ದ ಟೆನ್ನಿಸ್ ತಾರೆ – ಸಾನಿಯಾ ಮಿರ್ಜಾ
22. ಭಾರತದ ಪ್ರಸಿದ್ದ ಬ್ಯಾಡ್ಮಿಂಟನ್ ತಾರೆ – ಸೈನಾ ನೆಹ್ವಾಲ್
23. ಭಾರತದ ಪ್ರಸಿದ್ದ ಸಿಂಗಲ್ಸ್ ಟೆನ್ನಿಸ್ ತಾರೆ – ಸೋಮದೇವ ವರ್ಮನ್
24. ಭಾರತದ ಪ್ರಸಿದ್ದ ಡಬಲ್ಸ್ ಟೆನ್ನಿಸ್ ತಾರೆ – ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ
25. ಭಾರತದ ಪ್ರಸಿದ್ದ ಚೆಸ್ ಆಟಗಾರ – ಗ್ರ್ಯಾಂಡ್ ಮಾಸ್ಟರ್ ಆನಂದ್
26. 2008 ರ ಒಲಿಂಪಿಕ್ ನಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪಕದ ಗಳಿಸಿದ ಭಾರತೀಯ – ಅಭೀನವ್ ಬಿಂದ್ರ
27. 2008 ರ ಒಲಿಂಪಿಕ್ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದ ಭಾರತೀಯ – ಸುಶೀಲ್ ಕುಮಾರ್ ಶಿಂದೆ
28. 2008 ರ ಒಲಿಂಪಿಕ್ ನಲ್ಲಿ ಬಾಕ್ಸಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದವರು – ವಿಜೇಂದರ್ ಸಿಂಗ್
29. ಭಾರತದ ಉಪ ರಾಷ್ಟ್ರಪತಿ – ಅಬ್ದುಲ್ ಹಮೀದ್ ಅನ್ಸಾರಿ
30. ಭಾರತದ ಲೋಕಸಭೆಯ ವಿರೋಧ ಪಕ್ಷದ ನಾಯಕಿ – ಸುಷ್ಮ ಸ್ವರಾಜ್
31. ಭಾರತದ ಪ್ರಸ್ತುತ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ “ ಸರೋಸ್ ಹೋಮಿ ಕಾಪಾಡಿಯಾ”
32. ಭಾರತದ ಪ್ರಸ್ತುತ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ “ ಕೆ.ಜಿ.ಬಾಲಕೃಷ್ಣನ್ ”
33. ಭಾರತದ ಗೃಹ ಕಾರ್ಯದರ್ಶಿ – ಜಿ.ಕೆ.ಪಿಳ್ಳೈ
34. ವಾಷಿಂಗ್ಟನ್ ನಲ್ಲಿ ಭಾರತದ ರಾಯಭಾರಿ – ಮೀರಾ ಶಂಕರ್
35. ಭಾರತದಲ್ಲಿ ಅಮೆರಿಕಾದ ರಾಯಭಾರಿ – ತಿಮೋತಿ.ಜೆ ರೋಮರ್
36. ಭಾರತದ ಪ್ರಸ್ತುತ ಮುಖ್ಯಚುನಾವಣಾ ಆಯುಕ್ತ – ಎಸ್.ವೈ.ಖುರೇಷಿ
37. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 800 ವಿಕೆಟ್ ಪಡೆದವರು – ಮುತ್ತಯ್ಯ ಮುರಳಿಧರನ್ ( ಶ್ರೀಲಂಕಾ )
38. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಅತಿಥೇಯ ನಗರ “ ನವದೆಹಲಿ ”
39. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟದ “ ಕಮ್ ಔಟ್ ಅಂಡ್ ಪ್ಲೇ ”.
40. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಷ್ಟ್ರಗಳ ಸಂಖ್ಯೆ “ 72 ”.
41. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಂದ್ಯಗಳು “ 260 ಪಂದ್ಯ 17 ವಿಭಾಗಗಳು ”.
42. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟ ಉದ್ಘಾಟನೆ “ ಅಕ್ಟೋಬರ್ 03 , 2010”.
43. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಮುಕ್ತಾಯ ಸಮಾರಂಭ “ ಅಕ್ಟೋಬರ್ 14 ಅಕ್ಟೋಬರ್ 2010”.
44. 19 ನೇ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಯುವ ಪ್ರಮುಖ ಕ್ರೀಡಾಂಗಣ “ ಜವಾಹರಲಾಲ್ ನೆಹರೂ ಸ್ಟೇಡಿಯಂ ”.
45. 2009 – 10 ಖೇಲ್ ರತ್ನ ಪ್ರಶಸ್ತಿ ವಿಜೇತೆ “ ಸೈನಾ ನೆಹ್ವಾಲ್ ” ಬ್ಯಾಡ್ಮಿಂಟನ್ ಪಟು .
46. ಆಗಸ್ಟ್ 06 – 2010 ರಂದು ಸಮುದ್ರ ಮಟ್ಟದಿಂದ 11,500 ಅಡಿ ಎತ್ತರದಲ್ಲಿರುವ “ ಲೇಹ್ ನಗರ ”ದಲ್ಲಿ ಮೇಘ ಸ್ಪೋಟದಿಂದ ಹಲವಾರು ಜನರು ಮರಣ ಹೊಂದಿದರು .
47. ಮೇಘ ಸ್ಪೋಟ ಎಂದರೇ “ ಅಲಿಕಲ್ಲು ಮ್ತು ಗುಡುಗು ಸಹಿತ ತೀವ್ರ ಸ್ವರೂಪದ ಮಳೆಯಾಗಿದೆ.”
48. ಮೇಘ ಸ್ಪೋಟಕ್ಕೆ ಕಾರಣ “ ಆಕಾಶದಲ್ಲಿ ಹೆಚ್ಚಿನ ಮೋಡಗಳು ಸಂಕುಚಿತಗೊಳ್ಳುವುದರಿಂದ ಸಂಭವಿಸುತ್ತದೆ. ”
49. ಬಡವರಿಗೆ 2010 – 11 ನೇ ಸಾಲಿನಲ್ಲಿ “ ಎನ್ ಪಿ ಎಸ್ ” ಸೌಲಭ್ಯ ಪಡೆದುಕೊಂಡವರಿಗೆ ವರ್ಷಕ್ಕೆ ರೂ .1000 ನೀಡಲಾಗುವುದು . ( ಕೇಂದ್ರ ಸರ್ಕಾರ )
50. ಭಾರತದ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ – ಎಸ್.ವೈ.ಖುರೇಷಿ
51. ಬಾಲಿವುಡ್ ನಟಿ ಪ್ರೀಯಾಂಕ ಚೋಪ್ರಾ ರವರನ್ನು ವಿಶ್ವಸಂಸ್ಥೆಯ “ ಮಕ್ಕಳ ಕಲ್ಯಾಣ ನಿಧಿ ಯೂನಿಸೆಫ್ ”ನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
52. 2007 ಒ.ಎನ್.ವಿ.ಕುರುಪ್ ಮಲಯಾಳಂ ಭಾಷೆಯಲ್ಲಿ ರಚನೆ ಮಾಡಿರುವ ಸಮಗ್ರ ಕಾವ್ಯ, ಕವನಗಳಿಗಾಗಿ ಜ್ಞಾನಪೀಠ ಪುರಸ್ಕೃತರಾಗಿದ್ದು
53. 2008 ನೇ ಸಾಲಿನ ಉರ್ದು ಕವಿ ಅಖಲಕ್ ಖಾನ್ ಶಹರ್‌ಯಾರ್ ಉತ್ತರಪ್ರದೇಶದ ಬರೇಲಿ ಜಿಲ್ಲೆಯವರು ಜ್ಞಾನಪೀಠ ಪುರಸ್ಕೃತರಾಗಿದ್ದು .
54. ಮಿರ್‌ಬಾಖಿ ಎಂಬಾತ ಕಟ್ಟಿದ ಬಾಬರಿ ಮಸೀದಿ ಇವತ್ತಿಗೂ ಭಾರತದ ಆಂತರಿಕ ಅಶಾಂತಿಗೆ ಕಾರಣವಾಗಿದೆ ಎಂಬ ಮಾತೂ ಇದೆ.
55. ಬಾಬರನನ್ನು ಸಂಪ್ರೀತಿಗೊಳಿಸುವ ಹುಮ್ಮಸ್ಸಿನಲ್ಲಿ ಮಿರ್‌ಬಾಖಿ 1528 ಸುಮಾರಿಗೇ ಅಯೋಧ್ಯೆಯಲ್ಲಿ ‘ಬಾಬರಿ ಮಸೀದಿ’ ನಿರ್ಮಾಣ ಕಾಮಗಾರಿ ಆರಂಭಿಸಿದ.
56. ಬಾಬರಿ ಮಸೀದಿಯು ಹಿಂದೂಗಳು ಪವಿತ್ರವೆಂದು ಭಾವಿಸುವ ಸ್ಥಳದ ಬಳಿ ನಿರ್ಮಾಣಗೊಂಡಿರುವುದು ದುರದೃಷ್ಟಕರ. ಘಟನೆ 358 ವರ್ಷಗಳ ಹಿಂದೆ ನಡೆದಿರುವುದರಿಂದ ಆ ಪ್ರದೇಶದಲ್ಲಿ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವುದು ಸೂಕ್ತ’ ನ್ಯಾಯಾಲಯ ಹೇಳಿತು .
57. ಕಾನೂನು ಇಲಾಖೆ ಮಾಜಿ ಕಾರ್ಯದರ್ಶಿ ಟಿ.ಕೆ.ವಿಶ್ವನಾಥನ್ ಅವರನ್ನು ಲೋಕಸಭೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
58. 62 ವರ್ಷದ ವಿಶ್ವನಾಥನ್ ಸದ್ಯ ಕಾನೂನು ಸಚಿವ ಎಂ.ವೀರಪ್ಪಮೊಯಿಲಿ ಅವರ ಸಲಹೆಗಾರರಾಗಿದ್ದಾರೆ.
59. ಹಾಲಿ ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್‌ಗೆ ವಾಗ್ದಂಡನೆ ವಿಧಿಸುವ ಸಂಬಂಧ ಪರಿಶೀಲನೆ ನಡೆಸಲು ರಾಜ್ಯಸಭೆ ನೇಮಿಸಿರುವ ತ್ರಿಸದಸ್ಯ ಸಮಿತಿಯ ನೇತೃತ್ವವನ್ನು ನ್ಯಾಯಮೂರ್ತಿ ಅಫ್ತಾಬ್ ಅಲಂ ವಹಿಸಲಿದ್ದಾರೆ
60. ಮಹಾರಾಷ್ಟ್ರದ ತೆಂಭಲಿ ಗ್ರಾಮದಲ್ಲಿ ಬುಡಕಟ್ಟು ಜನಾಂಗದ ಬಡ ವ್ಯಕ್ತಿಗೆ ಈ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ. ಗುರುತಿನ ಸಂಖ್ಯೆ ಪಡೆಯುವ ಮೊದಲ ವ್ಯಕ್ತಿಯ ಹೆಸರನ್ನು ಗೋಪ್ಯವಾಗಿ ಇಡಲಾಗಿದೆ.
61. NADA – National Anti – Doping Agency
62. WADA – World Anti – Doping Agency
63. ಗುರುವಾರ ಫೋಬ್ಸ್ ಬಿಡುಗಡೆ ಮಾಡಿರುವ ವಿಶ್ವದ 100 ಪ್ರಭಾವಿ ಮಹಿಳೆಯರಲ್ಲಿ 46 ವರ್ಷದ ಮಿಶೆಲ್ ಅವರ ನಂತರದ ಸ್ಥಾನವನ್ನು ಕ್ರಾಫ್ಟ್ ಫುಡ್ಸ್‌ನ ಮುಖ್ಯ ಕಾರ್ಯನಿರ್ವಾಹಕಿ ಐರಿನ್ ರೋಸೆನ್‌ಫೀಲ್ಡ್ (2ನೇ), ಮಾಧ್ಯಮ ರಾಣಿ ಒಪ್ರಾಹ್ ವಿನ್‌ಫ್ರೇ (3ನೇ), ಜರ್ಮನ್ ಚಾನ್ಸೆಲರ್ ಅಂಜೆಲಾ ಮರ್ಕೆಲ್ (4ನೇ) ಸ್ಥಾನ ಗಳಿಸಿದ್ದಾರೆ.
64. ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಹರ್‌ದೀಪ್‌ಸಿಂಗ್ ಪುರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
65. ಭಾರತ 19 ವರ್ಷಗಳ ನಂತರ ಈ ಸದಸ್ಯತ್ವ ಪಡೆದುಕೊಂಡಿದೆ. ಸಾಮಾನ್ಯ ಸಭೆಯ ಒಟ್ಟು 191 ಸದಸ್ಯ ರಾಷ್ಟ್ರಗಳ ಪೈಕಿ 187 ಸದಸ್ಯ ರಾಷ್ಟ್ರಗಳು ಭಾರತದ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿ ಮತ ಹಾಕಿದರೆ ಒಂದು ರಾಷ್ಟ್ರ ಮತದಾನದಿಂದ ಹೊರಗುಳಿದಿತ್ತು.
66. 1996ರಲ್ಲಿ ಜಪಾನ್ 100 ಮತಗಳ ಬೃಹತ್ ಅಂತರದಿಂದ ಭಾರತವನ್ನು ಹಿಂದಿಕ್ಕಿತು. ಈ ಸಲ ಏಷ್ಯಾ ಸ್ಥಾನವನ್ನು ಭಾರತವು ಜಪಾನ್‌ನಿಂದ ಕಸಿದುಕೊಂಡಿದೆ.

3 ಕಾಮೆಂಟ್‌ಗಳು: